ಬೇವಿನ ಮರ ಕಂಡಾಗ ಹೀಗೆ ಮಾಡಿದರೆ ನಿಮ್ಮ ಇಷ್ಟಾರ್ಥಗಳು ನೇರವೇರುತ್ತದೆ

Webdunia
ಸೋಮವಾರ, 24 ಆಗಸ್ಟ್ 2020 (06:17 IST)
ಬೆಂಗಳೂರು : ಬೇವಿನ ಮರದಲ್ಲಿ ಲಕ್ಷ್ಮೀನಾರಾಯಣ ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಆದಕಾರಣ ಬೇವಿನ ಮರ ಕಂಡಾಗ ಹೀಗೆ ಮಾಡಿದರೆ ನಿಮ್ಮ ಇಷ್ಟಾರ್ಥಗಳು ನೇರವೇರುತ್ತದೆ.

ಬುಧವಾರದಂದು ಪೂಜೆ ಮಾಡಿದ ಬಳಿಕ ತಾಮ್ರದ ಚೊಂಬಿನಲ್ಲಿ ಶುದ್ಧವಾದ ನೀರನ್ನು ಹಾಕಿ ಅದಕ್ಕೆ ಅರಶಿನ, ಕುಂಕುಮ, ಜೇನುತುಪ್ಪ, ಬೆಲ್ಲ, ದನಿಯಾ ಪುಡಿ, ಸಕ್ಕರೆ  ಹಾಕಿ ಬಳಿಕ ಬೇವಿನ ಮರದ ಬಳಿ ಆ ಚೊಂಬನ್ನು ತೆಗೆದುಕೊಂಡು ಹೋಗಿ ಮರಕ್ಕೆ 11 ಸುತ್ತು ಸುತ್ತಿ ಆ ನೀರನ್ನು ಹಾಕಬೇಕು. ಮರದ ಕೆಳಗಿರುವ ಮಣ್ಣನ್ನು ಹಣೆಗೆ ಹಚ್ಚಿದರೆ ನಿಮ್ಮ ಮೇಲೆ ಲಕ್ಷ್ಮೀನಾರಾಯಣನ ಅನುಗ್ರಹವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಮುಂದಿನ ಸುದ್ದಿ
Show comments