Webdunia - Bharat's app for daily news and videos

Install App

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

Krishnaveni K
ಶುಕ್ರವಾರ, 4 ಜುಲೈ 2025 (08:14 IST)
ಮಹಾವಿಷ್ಣು ಮತ್ತು ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ದೊರೆಯಬೇಕು ಎಂದರೆ ಇಂದು ತಪ್ಪದೇ ಶ್ರೀ ತುಲಸಿ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ ನೋಡಿ.

ಜಗದ್ಧಾತ್ರಿ ನಮಸ್ತುಭ್ಯಂ ವಿಷ್ಣೋಶ್ಚ ಪ್ರಿಯವಲ್ಲಭೇ |
ಯತೋ ಬ್ರಹ್ಮಾದಯೋ ದೇವಾಃ ಸೃಷ್ಟಿಸ್ಥಿತ್ಯಂತಕಾರಿಣಃ ||
ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿಕೇ ||
ತುಲಸೀ ಪಾತು ಮಾಂ ನಿತ್ಯಂ ಸರ್ವಾಪದ್ಭ್ಯೋಽಪಿ ಸರ್ವದಾ |
ಕೀರ್ತಿತಾ ವಾಪಿ ಸ್ಮೃತಾ ವಾಪಿ ಪವಿತ್ರಯತಿ ಮಾನವಮ್ ||
ನಮಾಮಿ ಶಿರಸಾ ದೇವೀಂ ತುಲಸೀಂ ವಿಲಸತ್ತನುಂ |
ಯಾಂ ದೃಷ್ಟ್ವಾ ಪಾಪಿನೋ ಮರ್ತ್ಯಾಃ ಮುಚ್ಯಂತೇ ಸರ್ವಕಿಲ್ಬಿಷಾತ್ ||
ತುಲಸ್ಯಾ ರಕ್ಷಿತಂ ಸರ್ವಂ ಜಗದೇತಚ್ಚರಾಚರಂ |
ಯಾ ವಿನರ್ಹಂತಿ ಪಾಪಾನಿ ದೃಷ್ಟ್ವಾ ವಾ ಪಾಪಿಭಿರ್ನರೈಃ ||
ನಮಸ್ತುಲಸ್ಯತಿತರಾಂ ಯಸ್ಯೈ ಬದ್ಧಾಂಜಲಿಂ ಕಲೌ |
ಕಲಯಂತಿ ಸುಖಂ ಸರ್ವಂ ಸ್ತ್ರಿಯೋ ವೈಶ್ಯಾಸ್ತಥಾಽಪರೇ ||
ತುಲಸ್ಯಾ ನಾಪರಂ ಕಿಂಚಿದ್ದೈವತಂ ಜಗತೀತಲೇ |
ಯಥಾ ಪವಿತ್ರಿತೋ ಲೋಕೋ ವಿಷ್ಣುಸಂಗೇನ ವೈಷ್ಣವಃ ||
ತುಲಸ್ಯಾಃ ಪಲ್ಲವಂ ವಿಷ್ಣೋಃ ಶಿರಸ್ಯಾರೋಪಿತಂ ಕಲೌ |
ಆರೋಪಯತಿ ಸರ್ವಾಣಿ ಶ್ರೇಯಾಂಸಿ ವರಮಸ್ತಕೇ ||
ತುಲಸ್ಯಾಂ ಸಕಲಾ ದೇವಾ ವಸಂತಿ ಸತತಂ ಯತಃ |
ಅತಸ್ತಾಮರ್ಚಯೇಲ್ಲೋಕೇ ಸರ್ವಾನ್ ದೇವಾನ್ ಸಮರ್ಚಯನ್ ||
ನಮಸ್ತುಲಸಿ ಸರ್ವಜ್ಞೇ ಪುರುಷೋತ್ತಮವಲ್ಲಭೇ |
ಪಾಹಿ ಮಾಂ ಸರ್ವ ಪಾಪೇಭ್ಯಃ ಸರ್ವಸಮ್ಪತ್ಪ್ರದಾಯಿಕೇ ||
ಇತಿ ಸ್ತೋತ್ರಂ ಪುರಾ ಗೀತಂ ಪುಂಡರೀಕೇಣ ಧೀಮತಾ |
ವಿಷ್ಣುಮರ್ಚಯತಾ ನಿತ್ಯಂ ಶೋಭನೈಸ್ತುಲಸೀದಲೈಃ ||
ತುಲಸೀ ಶ್ರೀರ್ಮಹಾಲಕ್ಷ್ಮೀರ್ವಿದ್ಯಾವಿದ್ಯಾ ಯಶಸ್ವಿನೀ |
ಧರ್ಮ್ಯಾ ಧರ್ಮಾನನಾ ದೇವೀ ದೇವದೇವಮನಃಪ್ರಿಯಾ ||
ಲಕ್ಷ್ಮೀಪ್ರಿಯಸಖೀ ದೇವೀ ದ್ಯೌರ್ಭೂಮಿರಚಲಾ ಚಲಾ |
ಷೋಡಶೈತಾನಿ ನಾಮಾನಿ ತುಲಸ್ಯಾಃ ಕೀರ್ತಯನ್ನರಃ ||
ಲಭತೇ ಸುತರಾಂ ಭಕ್ತಿಮಂತೇ ವಿಷ್ಣುಪದಂ ಲಭೇತ್ |
ತುಲಸೀ ಭೂರ್ಮಹಾಲಕ್ಷ್ಮೀಃ ಪದ್ಮಿನೀ ಶ್ರೀರ್ಹರಿಪ್ರಿಯಾ ||
ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ |
ನಮಸ್ತೇ ನಾರದನುತೇ ನಾರಾಯಣಮನಃಪ್ರಿಯೇ ||
ಇತಿ ಶ್ರೀಪುಂಡರೀಕಕೃತಂ ತುಲಸೀ ಸ್ತೋತ್ರಂ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

ನಾಗದೋಷ ಪರಿಹಾರಕ್ಕಾಗಿ ಈ ಸ್ತೋತ್ರವನ್ನು ಓದಿ

ಶಿವನ ಅನುಗ್ರಹಕ್ಕಾಗಿ ಇಂದು ಸ್ತೋತ್ರವನ್ನು ಓದಿ

ಶನಿದೋಷದಿಂದ ಮುಕ್ತಿ ಪಡೆಯಲು ಇಂದು ತಪ್ಪದೇ ಶನಿ ಚಾಲೀಸಾ ಓದಿ

ಮುಂದಿನ ಸುದ್ದಿ
Show comments