Select Your Language

Notifications

webdunia
webdunia
webdunia
webdunia

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

Astrology

Krishnaveni K

ಬೆಂಗಳೂರು , ಬುಧವಾರ, 2 ಜುಲೈ 2025 (08:20 IST)
ಬುಧ ಗ್ರಹನ  ಕುರಿತಾಗಿರುವ ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು. ಯಾಕೆಂದರೆ ಈ ಸ್ತೋತ್ರವನ್ನು ಓದುವುದರಿಂದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ ಹೆಚ್ಚುವುದಲ್ಲದೆ ಜ್ಞಾನ ಸಂಪಾದನೆ ಮಾಡಲು, ಕಠಿಣ ಪರಿಶ್ರಮ ಮಾಡಲು ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಬುಧ ಕವಚಂ ಸ್ತೋತ್ರ ಇಲ್ಲಿದೆ ನೋಡಿ.

ಅಸ್ಯ ಶ್ರೀಬುಧಕವಚಸ್ತೋತ್ರಮಂತ್ರಸ್ಯ, ಕಶ್ಯಪ ಋಷಿಃ,
ಅನುಷ್ಟುಪ್ ಛಂದಃ, ಬುಧೋ ದೇವತಾ, ಬುಧಪ್ರೀತ್ಯರ್ಥಂ ಜಪೇ ವಿನಿಯೋಗಃ |

ಅಥ ಬುಧ ಕವಚಂ

ಬುಧಸ್ತು ಪುಸ್ತಕಧರಃ ಕುಂಕುಮಸ್ಯ ಸಮದ್ಯುತಿಃ |
ಪೀತಾಂಬರಧರಃ ಪಾತು ಪೀತಮಾಲ್ಯಾನುಲೇಪನಃ ‖ 1 ‖
ಕಟಿಂ ಚ ಪಾತು ಮೇ ಸೌಮ್ಯಃ ಶಿರೋದೇಶಂ ಬುಧಸ್ತಥಾ |
ನೇತ್ರೇ ಜ್ಞಾನಮಯಃ ಪಾತು ಶ್ರೋತ್ರೇ ಪಾತು ನಿಶಾಪ್ರಿಯಃ ‖ 2 ‖
ಘಾಣಂ ಗಂಧಪ್ರಿಯಃ ಪಾತು ಜಿಹ್ವಾಂ ವಿದ್ಯಾಪ್ರದೋ ಮಮ |
ಕಂಠಂ ಪಾತು ವಿಧೋಃ ಪುತ್ರೋ ಭುಜೌ ಪುಸ್ತಕಭೂಷಣಃ ‖ 3 ‖
ವಕ್ಷಃ ಪಾತು ವರಾಂಗಶ್ಚ ಹೃದಯಂ ರೋಹಿಣೀಸುತಃ |
ನಾಭಿಂ ಪಾತು ಸುರಾರಾಧ್ಯೋ ಮಧ್ಯಂ ಪಾತು ಖಗೇಶ್ವರಃ ‖ 4 ‖
ಜಾನುನೀ ರೌಹಿಣೇಯಶ್ಚ ಪಾತು ಜಂಘ್??ಉಖಿಲಪ್ರದಃ |
ಪಾದೌ ಮೇ ಬೋಧನಃ ಪಾತು ಪಾತು ಸೌಮ್ಯೋ??ಉಖಿಲಂ ವಪುಃ ‖ 5 ‖

ಅಥ ಫಲಶ್ರುತಿಃ

ಏತದ್ಧಿ ಕವಚಂ ದಿವ್ಯಂ ಸರ್ವಪಾಪಪ್ರಣಾಶನಂ |
ಸರ್ವರೋಗಪ್ರಶಮನಂ ಸರ್ವದುಃಖನಿವಾರಣಂ ‖ 6 ‖
ಆಯುರಾರೋಗ್ಯಶುಭದಂ ಪುತ್ರಪೌತ್ರಪ್ರವರ್ಧನಂ |
ಯಃ ಪಠೇಚ್ಛೃಣುಯಾದ್ವಾಪಿ ಸರ್ವತ್ರ ವಿಜಯೀ ಭವೇತ್ ‖ 7 ‖
‖ ಇತಿ ಶ್ರೀಬ್ರಹ್ಮವೈವರ್ತಪುರಾಣೇ ಬುಧ ಕವಚಂ ಸಂಪೂರ್ಣಂ ‖

Share this Story:

Follow Webdunia kannada

ಮುಂದಿನ ಸುದ್ದಿ

ನಾಗದೋಷ ಪರಿಹಾರಕ್ಕಾಗಿ ಈ ಸ್ತೋತ್ರವನ್ನು ಓದಿ