ಕೆಲವರು ನಾಗದೋಷದಿಂದಾಗಿ ನಾನಾ ಸಮಸ್ಯೆಗಳನ್ನು ಎದುರಿಸುತ್ತಾರೆ. ನಾಗ ದೇವರ ಪೂಜೆ, ಸುಬ್ರಹ್ಮಣ್ಯ ದೇವರ ಪೂಜೆ ಜೊತೆಗೆ ಪ್ರತಿನಿತ್ಯ ನಾಗ ಕವಚಂ ಸ್ತೋತ್ರ ಓದುವುದರಿಂದ ದೋಷ ಪರಿಹಾರ ಕಂಡುಕೊಳ್ಳಬಹುದು.
ಧ್ಯಾನಂ
ನಾಗರಾಜಸ್ಯ ದೇವಸ್ಯ ಕವಚಂ ಸರ್ವಕಾಮದ೦
ಜಷಿರಸ್ಕ್ಯ ಮಹಾದೇವೋ ಗಾಯತ್ರೀ ಛ೦ದ ಈರಿತ೦
ತಾರಾಬೀಜ೦ ಶಿವಾಶಕ್ತಿ: ಕ್ರೋಧಬೀಜಸ್ತು ಕೀಲಕ:
ದೇವತಾ ನಾಗರಾಜಸ್ತು ಫಣಾಮಣಿ ವಿರಾಜಿತ:
ಸರ್ವಕಾಮಾರ್ಥ ಸಿದ್ಧ್ಯರ್ಥ್ಕೇ ವಿನಿಯೋಗ: ಪ್ರಕೀರ್ತಿತ:
ನಾಗ ಕವಚಂ
ಅನ೦ತೋಮೇ ಶಿರ: ಪಾತು ಕ೦ಠ೦ ಸ೦ರಕ್ಷಣ ಸ್ತಥಾ
ಕರ್ಕೋಟಕೋ ನೇತ್ರ ಯುಗ್ಗೂ ಕಪಿಲಂ ಕರ್ಣಯುಗ್ನಹ೦
ವಕ್ಷಸ್ಥಲಂ೦ ನಾಗಯಕ್ಷ: ಬಾಹೂ ಕಾಲ ಭುಜ೦ಗಮ:
ಉದರಂ ಧೃತರಾಷ್ಟ್ರಶ್ಚ ವಜ್ರನಾಗಸ್ತು ಪೃಷ್ಟಕ೦
ಮರ್ಮಾಂ೦ಗ೦ ಅಶ್ವಸೇನಸ್ತು ಪಾದಾವಶ್ವತರೋವತು
ವಾಸುಕಿ: ಪಾತುಮಾಂ ಪ್ರಾಚ್ಯೇ ಆಗ್ನೇಯಾ೦ತು ಧನಂಜಯ:
ತಕ್ಷಕೂೋ ದಕ್ಷಿಣೇಪಾತು ನೈರುತ್ಕಾ೦ ಶ೦ಖಪಾಲಕ:
ಮಹಾಪಧ್ಮ: ಪ್ರತೀಚ್ಯಾ೦ತು ವಾಯವ್ಯಾ೦ ಶ೦ಖವೀಲಕ:
ಉತ್ತರೇ ಕ೦ಬಲ: ಪಾತು ಈಶಾನ್ಯಾ೦ ನಾಗಭೈರವ:
ಊಹ್ಹ್ಜ್ವ೯೦ಚ ಐರಾವತೋ ಥಸ್ತಾತ್ ನಾಗಭೇತಾಳ ನಾಯಕ:
ಸದಾಸರ್ವತ್ರಮಾಂ ಪಾತುಂ ನಾಗಲೋಕಾಧಿನಾಯಕಾ: