Select Your Language

Notifications

webdunia
webdunia
webdunia
webdunia

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

Saibaba

Krishnaveni K

ಬೆಂಗಳೂರು , ಗುರುವಾರ, 3 ಜುಲೈ 2025 (08:27 IST)
ಇಂದು ಗುರುವಾರವಾಗಿದ್ದು ಸಾಯಿಬಾಬನಿಗೆ ವಿಶೇಷವಾದ ದಿನವಾಗಿದೆ. ಸಾಯಿ ಭಕ್ತರು ಇಂದು ಸಾಯಿ ಬಾಬ ಪ್ರಾರ್ಥನಾಷ್ಟಕಂ ಓದುವುದರಿಂದ ಅಂದುಕೊಂಡ ಕೆಲಸಗಳು ನೆರವೇರುತ್ತದೆ.

ಶಾಂತಚಿತ್ತಾ ಮಹಾಪ್ರಜ್ಞಾ ಸಾಯಿನಾಥಾ ದಯಾಧನಾ
ದಯಾಸಿಂಧೋ ಸತ್ಯಸ್ವರೂಪಾ ಮಾಯಾತಮವಿನಾಶನಾ || ೧ ||
ಜಾತ ಗೋತಾತೀತಾ ಸಿದ್ಧಾ ಅಚಿಂತ್ಯಾ ಕರುಣಾಲಯಾ
ಪಾಹಿಮಾಂ ಪಾಹಿಮಾಂ ನಾಥಾ ಶಿರಿಡೀ ಗ್ರಾಮನಿವಾಸಿಯಾ || ೨ ||
ಶ್ರೀ ಜ್ಞಾನಾರ್ಕ ಜ್ಞಾನದಾತ್ಯಾ ಸರ್ವಮಂಗಳಕಾರಕಾ
ಭಕ್ತ ಚಿತ್ತ ಮರಾಳಾ ಹೇ ಶರಣಾಗತ ರಕ್ಷಕ || ೩ ||
ಸೃಷ್ಟಿಕರ್ತಾ ವಿರಿಂಚೀ ತೂ ಪಾತಾತೂ ಇಂದಿರಾಪತಿ
ಜಗತ್ರಯಾಲಯಾನೇತಾ ರುದ್ರತೋ ತೂಚ ನಿಶ್ಚಿತೀ || ೪ ||
ತುಜವೀಣೇ ರತಾಕೋಠೆ ಠಾವನಾಯಾ ಮಹೀವರೀ
ಸರ್ವಜ್ಞಾತೂ ಸಾಯಿನಾಥಾ ಸರ್ವಾಂಚ್ಯಾ ಹೃದಯಾಂತರೀ || ೫ ||
ಕ್ಷಮಾ ಸರ್ವಪರಾಥಾಂಚೀ ಕರಾನೀ ಹೇಚೀಮಾಗಣೇ
ಅಭಕ್ತಿ ಸಂಶಯಾಚ್ಯಾತ್ಯಾಲಾಟಾ ಶೀಘ್ರನಿವಾರಣೇ || ೬ ||
ತೂಧೇನು ವತ್ಸಮೀತಾನ್ಹೇ ತೂ ಇಂದುಚಂದ್ರಕಾಂತ ಮೀ
ಸ್ವರ್ನದೀರೂಪ ತ್ವತ್ಪಾದಾ ಆದರೇದಾಸಹಾ ನಮೀ || ೭ ||
ಠೇವ ಆತಾ ಶಿರೀಮಾಜ್ಯಾ ಕೃಪೇಚಾಕರ ಪಂಜರ
ಶೋಕಚಿಂತಾ ನಿವಾರಾ ಗಣೂಹಾ ತವಕಿಂಕರಃ || ೮ ||
ಜಯ ಜಯ ಸಾಯಿ ಸದ್ಗುರು ಪರಮಾತ್ಮ ಸಾಯಿ ||
 
 

Share this Story:

Follow Webdunia kannada

ಮುಂದಿನ ಸುದ್ದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ