Select Your Language

Notifications

webdunia
webdunia
webdunia
webdunia

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ
ಬೆಂಗಳೂರು , ಮಂಗಳವಾರ, 24 ಜುಲೈ 2018 (12:52 IST)
ಶಾಲಿವಾಹನ ಗತಶಕ ೧೯೪೦ನೇ ವಿಲಂಬಿ ನಾಮ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ದಿನಾಂಕ ೨೪/೭/೨೦೧೮ ಮಂಗಳವಾರ ದ್ವಾದಶಿ ತಿಥಿ ಸಂಜೆ ೬/೨೬ರ ವರೆಗೆ ಮಳೆ ನಕ್ಷತ್ರ  ನಿತ್ಯ ನಕ್ಷತ್ರ ಜ್ಯೆಷ್ಠ ೩/೧೮ ರ ವರೆಗೆ  ಸೂರ್ಯೊದಯ ೬.೧೭ ಸೂರ್ಯಾಸ್ತ ೭ ಘಂಟೆ. ಇವತ್ತು ಪ್ರದೋಷ. ದ್ವಾದಶಿ ಶ್ರಾದ್ದಾದಿಗಳನ್ನ ಇವತ್ತೆ ಮಾಡತಕ್ಕದ್ದು. ರಾಹುಕಾಲ ಸಾಯಂ ೩ರಿಂದ ೪.೩೦ರವರೆಗೆ. ರಾಶಿ ಫಲ.
ಮೇಷ. ಮದ್ಯಾಹ್ನ ೩.೩೦ರ ವರೆಗೆ ಸಮಸ್ಯೆಗಳಿಂದ ಬಾದೆ ನಂತರ ಬಗೆಹರಿಯುತ್ತದೆ. ಅನಿರೀಕ್ಷಿತ ಪ್ರಯಾಣ ಸಾದ್ಯತೆ.
 
ವೃಷಭ. ಆಭರಣ ಖರಿದಿ. ಮಹತ್ವದ ಕಾಗದ ಪತ್ರ ನಾಪತ್ತೆ. ವಿಶ್ವಾಸಾರ್ಹ ಸಂದೇಶ.
 
ಮಿಥುನ. ಸಣ್ಣ ಅನಾರೋಗ್ಯ. ವೈದ್ಯರ ದರ್ಶನದಿಂದ ಪರಿಹಾರ. ಶುಭವಾರ್ತಾ ಶ್ರವಣ.
 
ಕರ್ಕ. ಮಕ್ಕಳಿಂದ ಶುಭಸುದ್ದಿ. ಕುಟುಂಬ ಸೌಖ್ಯ. ಹಣಕಾಸಿನ ವ್ಯವಹಾರದಲ್ಲಿ ಏರುಪೇರು.
 
ಸಿಂಹ. ಹೊಟ್ಟೆ ನೋವು ಮಕ್ಕಳಿಂದ ಸಮಸ್ಯೆ. ಮಾನಸಿಕ ಕಿರಿ ಕಿರಿ. ಹತ್ತಿರದ ಪ್ರಯಾಣ.
 
ಕನ್ಯಾ. ಅಪಘಾತ ಬಯ.ವಿಲಾಸಕ್ಕಾಗಿ ಖರ್ಚು.
 
ತುಲಾ.ಬಂದು ಆಗಮನ. ಮಹತ್ವದ ಕಾಗದ ಪತ್ರ ಆಗುವುದು. ಸಹೋದರಿಯರಿಂದ ಸಹಾಯ.
 
ವೃಶ್ಚಿಕ. ಹೊಸ ಚೈತನ್ಯ ಪಡೆದುಕೊಳ್ಳುವಿರಿ ಸದ್ವಿನಿಯೋಗ ದಾರ್ಮಿಕ ಕಾರ್ಯ ಕೈಗೊಳ್ಳುವಿರಿ.
 
ಧನು. ವಾತ ಪೀಡೆ ಕಣ್ಣು ನೊವು. ವೀರೋದಿಗಳ ಉಪಟಳ.
 
ಮಕರ. ಆಕಸ್ಮಿಕ ಲಾಭ. ಹೆಂಡತಿಯಿಂದ ಸೇವೆ. ಪ್ರವಾಸದಲ್ಲಿ ಬಳಲಿಕೆ ವ್ಯಾಪಾರದಲ್ಲಿ ನಷ್ಟ.
 
ಕುಂಭ. ಪ್ರಸಿದ್ದಿಯೋಗ ವಿದ್ವಾಂಸರ ಮಿಲನ ಶತ್ರುನಾಶ ಆರೊಗ್ಯ ಸುದಾರಣೆ.
 
ಮೀನ. ಪುತ್ರರಿಂದ ಲಾಭ. ಸಂಘಸಂಸ್ಥೆಗಳಿಂದ ಸನ್ಮಾನ ಬುಜ ನೋವು ಮಿತ್ರ ಕಲಹ.

Share this Story:

Follow Webdunia kannada

ಮುಂದಿನ ಸುದ್ದಿ

ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲು ಈ ಪಕ್ಷಿಯ ಪುಕ್ಕ ಅಥವಾ ಗೊಂಬೆಯನ್ನು ಪೂಜಿಸಿ