Daily Horoscope
✕

ಇಂದಿನ ದಿನಭವಿಷ್ಯ: ಈ ರಾಶಿಯವರು ಇಂದು ತುಂಬಾನೆ ಹುಷಾರಾಗಿರಬೇಕು

Sampriya
ಶನಿವಾರ, 4 ಅಕ್ಟೋಬರ್ 2025 (08:08 IST)
ಇಂದಿನ ದಿನ ಭವಿಷ್ಯ ಪ್ರಕಾರ ಕೆಲ ರಾಶಿಗಳಿಗೆ ಶುಭ ದಿನವಾಗಿದೆ. ವಾಹನ ಖರೀದಿ, ಸೇರಿದಂತೆ ಅನೇಕ ವಿಧದಲ್ಲಿ ಸಂಭ್ರಮ ಮನೆ ಮಾಡಲಿದೆ. ಅದರಂತೆ ರಾಶಿ ಭವಿಷ್ಯ ಹೀಗಿದೆ. 

ಮೇಷ: ಈ ರಾಶಿಯವರಿಗೆ ಇಂದು ಸಾಮಾಜಿಕವಾಗಿ ಉತ್ತಮ ಗೌರವ ಸಿಗಲಿದೆ. ಕುಟುಂಬದಲ್ಲಿ ಶುಭ ಕಾರ್ಯವಿದ್ದು, ಆತ್ಮ ಗೌರವಕ್ಕಾಗಿ ಸಾಲವನ್ನು ತೀರಿಸಲಿದ್ದಾರೆ. ಶುಭಸಂಖ್ಯೆ 8. 

ವೃಷಭ: ಈ ರಾಶಿಯವರು ಇಂದು ಪ್ರಯಾಣ ಬೆಳೆಸಲಿದ್ದಾರೆ. ಇನ್ನೂ ಕೃಷಿಕರಲ್ಲಿ ಜೇನು ಕೃಷಿಕರಿಗೆ ಉತ್ತಮ ದಿನ. ಇವರ ಶುಭಸಂಖ್ಯೆ 2 ಆಗಿದ್ದು,  ಸ್ಥಿರಾಸ್ತಿ ಖರೀದಿಗೆ ನಿರ್ಧಾರ. ಸರ್ಕಾರಿ ನೌಕರಿಯಲ್ಲಿ ಬದಲಾವಣೆ. 

ಮಿಥುನ: ಆರೋಗ್ಯ ಸಂಬಂಧ ಕಾಳಜಿ ವಹಿಸುವುದು ಉತ್ತಮ.  ಪ್ರೇಮದಲ್ಲಿ ಜಯ. ಹಿರಿಯರ ಮಾರ್ಗದರ್ಶನ ಸಿಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಯಶಸ್ಸು. ಶುಭಸಂಖ್ಯೆ:1

ಕಟಕ: ಗಿರಣಿ ಮಾಲೀಕರಿಗೆ ಕೆಲಸಗಾರರಿಂದ ಲಾಭ. ಸ್ಥಿರಾಸ್ತಿ ಖರೀದಿಗೆ ಸುಸಮಯ. ಒಡಹುಟ್ಟಿದವರ ಬದುಕಿನಲ್ಲಿ ಬದಲಾವಣೆ ಸಾಧ್ಯತೆ.  ಶುಭಸಂಖ್ಯೆ: 5

ಸಿಂಹ: ಕೆಲಸದ ವಾತಾವರಣದಲ್ಲಿ ಸಮಾಧಾನಕರ ವಾತಾವರಣ ಸೃಷ್ಟಿಯಾಗಲಿದೆ.  ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಬಂದು ಸಮಾಧಾನ ಶುಭಸಂಖ್ಯೆ: 7

ಕನ್ಯಾ: ಈ ರಾಶಿಯವರಿಗೆ ರಾಜಕೀಯ ವ್ಯಕ್ತಿಗಳಿಂದ ಅನುಕೂಲವಾಗಲಿದೆ.  ಹೋಟೆಲ್ ವ್ಯವಹಾರದಲ್ಲಿ ಲಾಭ. ಮಹಿಳಾ ಉದ್ಯಮಿಗಳಿಗೆ ಹೂಡಿಕೆದಾರರ ನೆರವು. ಶುಭಸಂಖ್ಯೆ: 8

ತುಲಾ: ಶತ್ರು ನಿಗ್ರಹ ಮಾಡುವಿರಿ. ಇವರ ಎಚ್ಚರಿಕೆಯಿಂದ ತಮ್ಮ ಆತ್ಮಗೌರವಕ್ಕೆ ಕುಂದಾಗದಂತೆ ನಡೆದುಕೊಳ್ಳಿ. ಮಹಿಳೆಯರಿಗೆ ಔದ್ಯೋಗಿಕವಾಗಿ ಅವಕಾಶ ಪ್ರಾಪ್ತಿ. ಶುಭಸಂಖ್ಯೆ: 9

ವೃಶ್ಚಿಕ: ಈ ರಾಶಿಯವರಿಗೆ ದೂರಾಲೋಚನೆಗಳು ಕಾರ್ಯಗತವಾಗಲಿವೆ. ವ್ಯಾಪಾರದಲ್ಲಿ ಎಚ್ಚರಿಕೆ ಅಗತ್ಯ. ಪೊಲೀಸ್ ಹುದ್ದೆಯ ನಿರೀಕ್ಷೆಯಲ್ಲಿರುವವರಿಗೆ ಶುಭಸುದ್ದಿ. ಶುಭಸಂಖ್ಯೆ: 3

ಧನುಸ್ಸು: ಸಾಲದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ದೇವತಾ ಕಾರ್ಯದಲ್ಲಿ ನಿರತರಾಗುವಿರಿ. ದವಸ ಧಾನ್ಯ ವ್ಯಾಪಾರದಲ್ಲಿ ಲಾಭ. ವೀಸಾ ಸಮಸ್ಯೆ ನಿವಾರಣೆ. ಶುಭಸಂಖ್ಯೆ: 9

ಮಕರ: ಈ ರಾಯಿಯವರಿಗೆ ಮಾತೆಯ ಆರೋಗ್ಯದಲ್ಲಿ ಚೇತರಿಕೆಯನ್ನು ಕಂಡುಕೊಳ್ಳುವಿರಿ.  ಆರ್ಥಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ. ದಿನದ ಅಂತ್ಯದಲ್ಲಿ ಆತ್ಮೀಯರ ಭೇಟಿ. ಶುಭಸಂಖ್ಯೆ:2

ಕುಂಭ:  ಮನೆಯಲ್ಲಿನ ಆಸ್ತಿ ವಿಚಾರ ಸಂಬಂದ ಸಮಾಧಾನಕರವಾಗಿ ಅಂತ್ಯ.  ಭವಿಷ್ಯದ ಚಿಂತನೆ ದೂರ. ಗೃಹ ನಿರ್ವಣಕ್ಕೆ ಚಾಲನೆ. ಚಾಲಕರಿಗೆ ಶುಭದಿನ. ಶುಭಸಂಖ್ಯೆ: 3

ಮೀನ: ಈ ರಾಶಿಯಲ್ಲಿಉಪನ್ಯಾಸಕರು ಮತ್ತು ಶಿಕ್ಷಕ ಹುದ್ದೆಯಲ್ಲಿರುವವರಿಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ. ಕೊಟ್ಟ ಹಣ ತಿರುಗಿ ಬರಲಿದೆ. ಕೃಷಿಕರ ಫಸಲಿಗೆ ಸೂಕ್ತ ಬೆಲೆ ಸಿಗಲಿದೆ .ಶುಭಸಂಖ್ಯೆ: 6

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಧರ್ಮಶಾಸ್ತಾ ಪಂಚಕಂ ಸ್ತೋತ್ರ ಕನ್ನಡದಲ್ಲಿ

ಮೇಷದಿಂದ ಮೀನ ರಾಶಿಯವರೆಗೆ ಯಾವ ಕ್ಷೇತ್ರದಲ್ಲಿ ಕೈತುಂಬಾ ಸಂಬಳ ಮತ್ತು ಯಶಸ್ಸು ಸಿಗಲಿದೆ, ಇಲ್ಲಿದೆ ಮಾಹಿತಿ

ಸಂತಾನಾಪೇಕ್ಷಿತ ಮತ್ತು ಗರ್ಭಿಣಿ ಮಹಿಳೆಯರು ಶ್ರೀ ಗರ್ಭರಕ್ಷಾಂಬಿಕಾ ಸ್ತೋತ್ರ ಪಠಿಸಿ

ನರಸಿಂಹ ದೇವರ ಅನುಗ್ರಹಕ್ಕೆ ಕಾಮಾಸಿಕಾಷ್ಟಕಂ ಸ್ತೋತ್ರ ಪಠಿಸಿ

ಭಾಷಾ ಪ್ರೌಢಿಮೆ ಹೆಚ್ಚಿಸಲು ಭಾಷಾಷ್ಟಕಂ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments