Select Your Language

Notifications

webdunia
webdunia
webdunia
webdunia

ದುರ್ಗಾಷ್ಟಮಿ ದಿನವಾದ ಇಂದು ತಪ್ಪದೇ ಓದಬೇಕಾದ ಮಂತ್ರ

Durga Devi
ದುರ್ಗಾಷ್ಟಮಿ ದಿನವಾದ ಇಂದು ದುರ್ಗೆಯ ಆರಾಧನೆ ಮಾಡುವಾಗ ತಪ್ಪದೇ ದುರ್ಗಾ ದ್ವಾತ್ರಿಂಶ ನಾಮಾವಳಿ ಮಂತ್ರ ಪಾರಾಯಣ ಮಾಡಿ. ಕನ್ನಡದಲ್ಲಿ ಇಲ್ಲಿದೆ ನೋಡಿ.

ದುರ್ಗಾ ದುರ್ಗಾರ್ತಿಶಮನೀ ದುರ್ಗಾಽಽಪದ್ವಿನಿವಾರಿಣೀ |
ದುರ್ಗಮಚ್ಛೇದಿನೀ ದುರ್ಗಸಾಧಿನೀ ದುರ್ಗನಾಶಿನೀ || ೧ ||
ದುರ್ಗತೋದ್ಧಾರಿಣೀ ದುರ್ಗನಿಹಂತ್ರೀ ದುರ್ಗಮಾಪಹಾ |
ದುರ್ಗಮಜ್ಞಾನದಾ ದುರ್ಗದೈತ್ಯಲೋಕದವಾನಲಾ || ೨ ||
ದುರ್ಗಮಾ ದುರ್ಗಮಾಲೋಕಾ ದುರ್ಗಮಾತ್ಮಸ್ವರೂಪಿಣೀ |
ದುರ್ಗಮಾರ್ಗಪ್ರದಾ ದುರ್ಗಮವಿದ್ಯಾ ದುರ್ಗಮಾಶ್ರಿತಾ || ೩ ||
ದುರ್ಗಮಜ್ಞಾನಸಂಸ್ಥಾನಾ ದುರ್ಗಮಧ್ಯಾನಭಾಸಿನೀ |
ದುರ್ಗಮೋಹಾ ದುರ್ಗಮಗಾ ದುರ್ಗಮಾರ್ಥಸ್ವರೂಪಿಣೀ || ೪ ||
ದುರ್ಗಮಾಸುರಸಂಹಂತ್ರೀ ದುರ್ಗಮಾಯುಧಧಾರಿಣೀ |
ದುರ್ಗಮಾಂಗೀ ದುರ್ಗಮಾತಾ ದುರ್ಗಮ್ಯಾ ದುರ್ಗಮೇಶ್ವರೀ || ೫ ||
ದುರ್ಗಭೀಮಾ ದುರ್ಗಭಾಮಾ ದುರ್ಗಭಾ ದುರ್ಗಧಾರಿಣೀ |
ನಾಮಾವಳಿಮಿಮಾಂ ಯಸ್ತು ದುರ್ಗಾಯಾ ಮಮ ಮಾನವಃ || ೬ ||
ಪಠೇತ್ಸರ್ವಭಯಾನ್ಮುಕ್ತೋ ಭವಿಷ್ಯತಿ ನ ಸಂಶಯಃ |
ಶತ್ರುಭಿಃ ಪೀಡ್ಯಮಾನೋ ವಾ ದುರ್ಗಬಂಧಗತೋಽಪಿ ವಾ |
ದ್ವಾತ್ರಿಂಶನ್ನಾಮಪಾಠೇನ ಮುಚ್ಯತೇ ನಾತ್ರ ಸಂಶಯಃ || ೭ ||
ಇತಿ ಶ್ರೀ ದುರ್ಗಾ ದ್ವಾತ್ರಿಂಶನ್ನಾಮಾವಳಿ ಸ್ತೋತ್ರಮ್ |

Share this Story:

Follow Webdunia kannada

ಮುಂದಿನ ಸುದ್ದಿ

ಶಿವನ ಜೊತೆಗೆ ಪಾರ್ವತಿಯ ಅನುಗ್ರಹಕ್ಕಾಗಿ ಈ ಮಂತ್ರ ಪಠಿಸಿ