Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಮಂಗಳವಾರ, 16 ಮಾರ್ಚ್ 2021 (07:11 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಮಂಗಳವಾರ, ತಿಥಿ-ತೃತೀಯಾ,  ನಕ್ಷತ್ರ-ಅಶ್ವಿನಿ, ಕರಣ-ತೈತುಲ, ಪಕ್ಷ-ಶುಕ್ಲ, ಯೋಗ-ಬ್ರಹ್ಮ
ರಾಹುಕಾಲ -3.30 ರಿಂದ  4.59ವರೆಗೆ      
ಗುಳಿಗಕಾಲ- 12.30 ರಿಂದ 2.00 ರವರೆಗೆ
ಯಮಗಂಡ ಕಾಲ –9.30ರಿಂದ  11.00ರವರೆಗೆ  
ಇಂದು ಸೂರ್ಯೋದಯ- ಬೆಳಿಗ್ಗೆ 6.30 ಸಂಜೆ ಸೂರ್ಯಾಸ್ತ-6.29
ಚಂದ್ರೋದಯ-8.13 ಚಂದ್ರಾಸ್ತ- 9.07      

                                         

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?