Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಶುಕ್ರವಾರ, 19 ಫೆಬ್ರವರಿ 2021 (06:20 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಶುಕ್ರವಾರ, ತಿಥಿ-ಸಪ್ತಮಿ,  ನಕ್ಷತ್ರ-ಕೃತಿಕಾ, ಕರಣ-ವಾಣಿಜ, ಪಕ್ಷ-ಶುಕ್ಲ, ಯೋಗ-ಇಂದ್ರ
ರಾಹುಕಾಲ -11.10 ರಿಂದ  12.35ವರೆಗೆ      
ಗುಳಿಗಕಾಲ- 8.21 ರಿಂದ 9.45 ರವರೆಗೆ
ಯಮಗಂಡ ಕಾಲ – 3.24ರಿಂದ  4.49 ರವರೆಗೆ 
ಇಂದು ಸೂರ್ಯೋದಯ- ಬೆಳಿಗ್ಗೆ 6.56 ಸಂಜೆ ಸೂರ್ಯಾಸ್ತ-6.13
ಚಂದ್ರೋದಯ- 11.06 ಚಂದ್ರಾಸ್ತ-1.03 

                                               

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?