ನೀವು ಮಾಡುವ ಈ ಕೆಲಸ ಆತ್ಮಗಳನ್ನು ಆಕರ್ಷಿಸುತ್ತದೆಯಂತೆ

ಶನಿವಾರ, 24 ನವೆಂಬರ್ 2018 (07:22 IST)
ಬೆಂಗಳೂರು : ಸಾಮಾನ್ಯವಾಗಿ ಆತ್ಮಗಳು ಮನುಷ್ಯರಿಂದ ದೂರ ಇರುತ್ತವೆ. ಆದರೆ ನಾವು ಮಾಡುವ ಕೆಲವೊಂದು ಕೆಲಸಗಳು ಆತ್ಮಗಳು ನಮ್ಮತ್ತ ಬರುವಂತೆ ಮಾಡುತ್ತವೆ. ಅಂತಹ ಕೆಲಸಗಳು ಯಾವುದೆಂಬುದನ್ನು ತಿಳಿಯೋಣ.


ಸೂರ್ಯಾಸ್ತದ ನಂತ್ರ ಕೂದಲನ್ನು ಬಿಟ್ಟುಕೊಳ್ಳದೆ ಕಟ್ಟಿಕೊಳ್ಳುವುದು ಒಳ್ಳೆಯದು. ಅದ್ರಲ್ಲೂ ಅಮವಾಸ್ಯೆಯಂದು ಕೂದಲನ್ನು ಬಿಟ್ಟುಕೊಂಡು ಓಡಾಡಬೇಡಿ. ಇದು ಆತ್ಮವನ್ನು ಆಕರ್ಷಿಸುತ್ತದೆ.


ರಾತ್ರಿ ಸುಗಂಧ ದ್ರವ್ಯಗಳನ್ನು ಹಾಕಿಕೊಳ್ಳಬೇಡಿ. ಅದರಲ್ಲೂ ಹೆಚ್ಚು ಪರಿಮಳವಿರುವ ಸುಗಂಧ ದ್ರವ್ಯಕ್ಕೆ ಆತ್ಮಗಳು ಆಕರ್ಷಿತವಾಗುತ್ತವೆ. ಅಂತ್ಯಸಂಸ್ಕಾರದ ನಂತರ ಹಿಂದೆ ತಿರುಗಿ ನೋಡಬಾರದು. ಆತ್ಮಗಳು ನಿಮ್ಮ ಹಿಂದೆಯೇ ಬರುತ್ತವೆ ಎಂಬ ನಂಬಿಕೆಯಿದೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಫೆಂಗ್ ಶುಯಿ ಶಾಸ್ತ್ರದ ಪ್ರಕಾರ ವಾಹನ ಅಪಘಾತಕ್ಕೀಡಾಗುವುದನ್ನು ತಡೆಯಲು ಹೀಗೆ ಮಾಡಿ