Select Your Language

Notifications

webdunia
webdunia
webdunia
webdunia

ಸುಸ್ತು, ಆಯಾಸ ಕಡಿಮೆಯಾಗಲು ಮನೆಯಲ್ಲೇ ತಯಾರಿಸಿದ ಈ ಎನರ್ಜಿ ಡ್ರಿಂಕ್ ಸೇವಿಸಿ

ಸುಸ್ತು, ಆಯಾಸ ಕಡಿಮೆಯಾಗಲು ಮನೆಯಲ್ಲೇ ತಯಾರಿಸಿದ ಈ ಎನರ್ಜಿ ಡ್ರಿಂಕ್ ಸೇವಿಸಿ
ಬೆಂಗಳೂರು , ಶುಕ್ರವಾರ, 23 ನವೆಂಬರ್ 2018 (13:48 IST)
ಬೆಂಗಳೂರು : ಸುಸ್ತು, ಆಯಾಸ, ತಲೆ ಸುತ್ತು ಕಡಿಮೆ ಮಾಡಲು  ಹಾಗೂ ರಕ್ತ ಹೆಚ್ಚಾಗಲು ಈ ಎನರ್ಜಿ ಡ್ರಿಂಕ್ ಸೇವಿಸಿ. ಬೆಳಿಗ್ಗೆಯಿಂದ ಸಂಜೆ ತನಕ ಕೆಲಸ ಮಾಡಿ ಸುಸ್ತಾದವರು ಈ ಜ್ಯೂಸನ್ನು ಕುಡಿದರೆ ಅವರಿಗೆ ಸುಸ್ತು ಆಗುವುದಿಲ್ಲ.


ಮನೆಯಲ್ಲೇ ಎನರ್ಜಿ ಡ್ರಿಂಕ್ ತಯಾರಿಸುವ ವಿಧಾನ:
*ಪ್ರತಿದಿನ ರಾತ್ರಿ 250 ಎಂಎಲ್ ನೀರು ತೆಗೆದುಕೊಂಡು ಅದಕ್ಕೆ ಒಣದ್ರಾಕ್ಷಿ 25ಗ್ರಾಂ( 1 ಹಿಡಿ), 1 ನಿಂಬೆ ಹಣ್ಣೀನ ರಸ ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಇಡಿ. ನಂತರ ಬೆಳಿಗ್ಗೆ ಬ್ರೇಶ್ ಮಾಡಿ ನಂತರ ಈ ನೀರನ್ನು ಕುಡಿಯಬೇಕು. ಹೀಗೆ ಪ್ರತಿದಿನ ಮಾಡುವುದರಿಂದ ಸುಸ್ತು ಆಗುವುದಿಲ್ಲ. ಇದನ್ನು 3 ವರ್ಷ ಮೇಲ್ಪಟ್ಟ ಮಕ್ಕಳಿಗೂ ಕೂಡ ನೀಡಬಹುದು.


 * 200 ಎಂಎಲ್ ಹಾಲನ್ನು ಕುದಿಸಿ ಅದಕ್ಕೆ 4 ಹಸಿ ಖರ್ಜೂರವನ್ನು ಸಣ್ಣದಾಗಿ ಪೀಸ್ ಮಾಡಿ ಹಾಕಿ 5-10 ನಿಮಿಷ ಕುದಿಸಿ. ನಂತರ ಅದಕ್ಕೆ ಸಕ್ಕರೆ ಹಾಕದೇ ಮಕ್ಕಳಿಗೆ ಕುಡಿಸಿದರೆ ಅವರಿಗೆ ಸುಸ್ತು ಆಗುವುದಿಲ್ಲ.ರಕ್ತ ಹೆಚ್ಚಾಗುತ್ತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಆಹಾರಗಳಲ್ಲಿರುವ ಕೊಬ್ಬು ನಮ್ಮ ದೇಹಕ್ಕೆ ಒಳ್ಳೆಯದು