ಮನೆಯಲ್ಲಿ ಶಿವಲಿಂಗ ಸ್ಥಾಪನೆ ಮಾಡುವಾಗ ಜೊತೆಗೆ ಈ ದೇವರ ಮೂರ್ತಿಗಳನ್ನು ಸ್ಥಾಪಿಸಿ

ಗುರುವಾರ, 22 ನವೆಂಬರ್ 2018 (12:58 IST)
ಬೆಂಗಳೂರು : ಕೆಲವರಿಗೆ ಮನೆಯಲ್ಲಿ ಶಿವಲಿಂಗ ಸ್ಥಾಪನೆ ಮಾಡಿ ಪೂಜಿಸಬೇಕು ಎಂಬ ಆಸೆ ಇರುತ್ತದೆ. ಆದರೆ ಮನೆಯಲ್ಲಿ ಶಿವಲಿಂಗ ಸ್ಥಾಪನೆ ಮಾಡುವ ಮೊದಲು ಕೆಲವು ನಿಯಮಗಳನ್ನು  ಪಾಲಿಸುವುದು ಬಹಳ ಮುಖ್ಯ ಎಂದು ಪಂಡಿತರು ಹೇಳುತ್ತಾರೆ.

* ಶಿವಲಿಂಗದ ಸ್ಥಾಪನೆಯನ್ನು ಎಂದೂ ತುಳಸಿ ಜೊತೆ ಮಾಡಬೇಡಿ.

* ಶಿವಲಿಂಗ ಸ್ಥಾಪನೆ ಮಾಡುವಾಗ ದೊಡ್ಡ ಗಾತ್ರದ ಶಿವಲಿಂಗವನ್ನು ಎಂದೂ ಸ್ಥಾಪನೆ ಮಾಡಬೇಡಿ.

*ಶಿವಲಿಂಗ ವನ್ನು ಮಾತ್ರ ಸ್ಥಾಪನೆ ಮಾಡಬಾರದು. ಅದರ ಜೊತೆಗೆ ಗಣೇಶ ಹಾಗೂ ಗೌರಿಯನ್ನೂ ಸ್ಥಾಪನೆ ಮಾಡಿ

* ರೂಮಿನೊಳಗೆ ದೇವರ ಮನೆಯಿದ್ದರೆ ಅಲ್ಲಿ ಶಿವಲಿಂಗ ಸ್ಥಾಪನೆ ಮಾಡಬೇಡಿ. ಕೇವಲ ತೆರೆದ ಸ್ಥಳಗಳಲ್ಲಿ ಮಾತ್ರ ಶಿವಲಿಂಗವನ್ನು ಸ್ಥಾಪಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೇವರ ಮುಂದೆ ಮಹಿಳೆಯರು ತೆಂಗಿನಕಾಯಿ ಒಡೆಯಬಾರದಂತೆ. ಯಾಕೆ ಗೊತ್ತಾ?