Select Your Language

Notifications

webdunia
webdunia
webdunia
webdunia

ಇವುಗಳನ್ನು ಗಿಪ್ಟ್ ಕೊಡುವವರು ನಿಮ್ಮ ಸುಖ ಬಯಸಲ್ಲ ಎಂದರ್ಥ

ಇವುಗಳನ್ನು ಗಿಪ್ಟ್ ಕೊಡುವವರು ನಿಮ್ಮ ಸುಖ ಬಯಸಲ್ಲ ಎಂದರ್ಥ
ಬೆಂಗಳೂರು , ಶುಕ್ರವಾರ, 19 ಏಪ್ರಿಲ್ 2019 (09:39 IST)
ಬೆಂಗಳೂರು : ತಾವು ಇಷ್ಟಪಡುವವರು ಖುಷಿಯಾಗಿರಲಿ ಎಂದು ಕೆಲವರು ಉಡುಗೊರೆಗಳನ್ನು ಕೊಡುತ್ತಾರೆ. ಆದರೆ ಕೆಲವು ಉಡುಗೊರೆಗಳು  ಖುಷಿಯನ್ನೇ ಹಾಳುಮಾಡುವಂತವಾಗಿರುತ್ತವೆ. ಆದ್ದರಿಂದ ಅವುಗಳನ್ನು ನಿಮ್ಮ ಇಷ್ಟದವರಿಗೆ ಕೊಡದೆ ಇರುವುದೇ ಉತ್ತಮ.


ಹೌದು. ಕೆಲವರು ತಮಗೆ ಇಷ್ಟದವರಿಗೆ ಉಡುಗೊರೆಯ ರೂಪದಲ್ಲಿ  ಸಿಂಹ, ಹುಲಿಯಂತಹ ಕ್ರೂರ ಪ್ರಾಣಿಗಳ ಫೋಟೋ ಅಥವಾ ಮೂರ್ತಿಗಳನ್ನು, ಮುಳುಗುತ್ತಿರುವ ಹಡಗನ್ನು ಚಾಕು ಅಥವಾ ಮೊನಚಾದ ವಸ್ತುವನ್ನು ಉಡುಗೊರೆ ರೂಪದಲ್ಲಿ ಕೊಡುತ್ತಾರೆ.
ಆದರೆ ಈ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ಕೊಡುವವರು ನಿಮ್ಮ ಖುಷಿ ಬಯಸಲ್ಲ ಎಂದು ಅರ್ಥ. ಯಾಕೆಂದರೆ ಈ ಉಡುಗೊರೆಗಳನ್ನು ಪಡೆದುಕೊಂಡರು ಜೀವನದಲ್ಲಿ ಯಶಸ್ಸು ಕಾಣುವುದಿಲ್ಲ. ಮಾತ್ರವಲ್ಲ ಮನೆಯಲ್ಲಿ ಆರ್ಥಿಕ ನಷ್ಟ, ಕುಟುಂಬದಲ್ಲಿ ಹಿಂಸೆ ಜಾಸ್ತಿಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದಿನಕ್ಕೊಂದು ದಾನ: ಹೆಸರು ಬೇಳೆ ದಾನ ಮಾಡಿದರೆ ಏನು ಫಲ?