Daily Horoscope

Select Your Language

Notifications

webdunia
webdunia
webdunia
webdunia

ಶ್ರೀ ರಾಧಾ ಕೃಪಾಕಟಾಕ್ಷ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

Shri Krishna
ಇಂದು ಗುರುವಾರವಾಗಿದ್ದು ವಿವಾಹಾದಿ ಅಡ್ಡಿ ಆತಂಕಗಳ ನಿವಾರಣೆಗೆ ಶ್ರೀ ರಾಧಾ ಕೃಪಾಕಟಾಕ್ಷ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.

ಮುನೀಂದ್ರ–ವೃಂದ–ವಂದಿತೇ ತ್ರಿಲೋಕ–ಶೋಕ–ಹಾರಿಣಿ
ಪ್ರಸನ್ನ-ವಕ್ತ್ರ-ಪಣ್ಕಜೇ ನಿಕುಂಜ-ಭೂ-ವಿಲಾಸಿನಿ
ವ್ರಜೇಂದ್ರ–ಭಾನು–ನಂದಿನಿ ವ್ರಜೇಂದ್ರ–ಸೂನು–ಸಂಗತೇ
ಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥1॥

ಅಶೋಕ–ವೃಕ್ಷ–ವಲ್ಲರೀ ವಿತಾನ–ಮಂಡಪ–ಸ್ಥಿತೇ
ಪ್ರವಾಲಬಾಲ–ಪಲ್ಲವ ಪ್ರಭಾರುಣಾಂಘ್ರಿ–ಕೋಮಲೇ ।
ವರಾಭಯಸ್ಫುರತ್ಕರೇ ಪ್ರಭೂತಸಂಪದಾಲಯೇ
ಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥2॥

ಅನಂಗ-ರಣ್ಗ ಮಂಗಲ-ಪ್ರಸಂಗ-ಭಂಗುರ-ಭ್ರುವಾಂ
ಸವಿಭ್ರಮಂ ಸಸಂಭ್ರಮಂ ದೃಗಂತ–ಬಾಣಪಾತನೈಃ ।
ನಿರಂತರಂ ವಶೀಕೃತಪ್ರತೀತನಂದನಂದನೇ
ಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥3॥

ತಡಿತ್–ಸುವರ್ಣ–ಚಂಪಕ –ಪ್ರದೀಪ್ತ–ಗೌರ–ವಿಗ್ರಹೇ
ಮುಖ–ಪ್ರಭಾ–ಪರಾಸ್ತ–ಕೋಟಿ–ಶಾರದೇಂದುಮಂಡಲೇ ।
ವಿಚಿತ್ರ-ಚಿತ್ರ ಸಂಚರಚ್ಚಕೋರ-ಶಾವ-ಲೋಚನೇ
ಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥4॥

ಮದೋನ್ಮದಾತಿ–ಯೌವನೇ ಪ್ರಮೋದ–ಮಾನ–ಮಂಡಿತೇ
ಪ್ರಿಯಾನುರಾಗ–ರಂಜಿತೇ ಕಲಾ–ವಿಲಾಸ – ಪಂಡಿತೇ ।
ಅನನ್ಯಧನ್ಯ–ಕುಂಜರಾಜ್ಯ–ಕಾಮಕೇಲಿ–ಕೋವಿದೇ
ಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥5॥

ಅಶೇಷ–ಹಾವಭಾವ–ಧೀರಹೀರಹಾರ–ಭೂಷಿತೇ
ಪ್ರಭೂತಶಾತಕುಂಭ–ಕುಂಭಕುಂಭಿ–ಕುಂಭಸುಸ್ತನಿ ।
ಪ್ರಶಸ್ತಮಂದ–ಹಾಸ್ಯಚೂರ್ಣ ಪೂರ್ಣಸೌಖ್ಯ –ಸಾಗರೇ
ಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥6॥

ಮೃಣಾಲ-ವಾಲ-ವಲ್ಲರೀ ತರಂಗ-ರಂಗ-ದೋರ್ಲತೇ
ಲತಾಗ್ರ–ಲಾಸ್ಯ–ಲೋಲ–ನೀಲ–ಲೋಚನಾವಲೋಕನೇ ।
ಲಲಲ್ಲುಲನ್ಮಿಲನ್ಮನೋಜ್ಞ–ಮುಗ್ಧ–ಮೋಹಿನಾಶ್ರಿತೇ
ಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥7॥

ಸುವರ್ಣಮಲಿಕಾಂಚಿತ –ತ್ರಿರೇಖ–ಕಂಬು–ಕಂಠಗೇ
ತ್ರಿಸೂತ್ರ–ಮಂಗಲೀ-ಗುಣ–ತ್ರಿರತ್ನ-ದೀಪ್ತಿ–ದೀಧಿತೇ ।
ಸಲೋಲ–ನೀಲಕುಂತಲ–ಪ್ರಸೂನ–ಗುಚ್ಛ–ಗುಂಫಿತೇ
ಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥8॥

ನಿತಂಬ–ಬಿಂಬ–ಲಂಬಮಾನ–ಪುಷ್ಪಮೇಖಲಾಗುಣೇ
ಪ್ರಶಸ್ತರತ್ನ-ಕಿಂಕಿಣೀ-ಕಲಾಪ-ಮಧ್ಯ ಮಂಜುಲೇ ।
ಕರೀಂದ್ರ–ಶುಂಡದಂಡಿಕಾ–ವರೋಹಸೌಭಗೋರುಕೇ
ಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥9॥

ಅನೇಕ–ಮಂತ್ರನಾದ–ಮಂಜು ನೂಪುರಾರವ–ಸ್ಖಲತ್
ಸಮಾಜ–ರಾಜಹಂಸ–ವಂಶ–ನಿಕ್ವಣಾತಿ–ಗೌರವೇ ।
ವಿಲೋಲಹೇಮ–ವಲ್ಲರೀ–ವಿಡಂಬಿಚಾರು–ಚಂಕ್ರಮೇ
ಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥10॥

ಅನಂತ–ಕೋಟಿ–ವಿಷ್ಣುಲೋಕ–ನಮ್ರ–ಪದ್ಮಜಾರ್ಚಿತೇ
ಹಿಮಾದ್ರಿಜಾ–ಪುಲೋಮಜಾ–ವಿರಿಂಚಜಾ-ವರಪ್ರದೇ ।
ಅಪಾರ–ಸಿದ್ಧಿ–ಋದ್ಧಿ–ದಿಗ್ಧ–ಸತ್ಪದಾಂಗುಲೀ-ನಖೇ
ಕದಾ ಕರಿಷ್ಯಸೀಹ ಮಾಂ ಕೃಪಾಕಟಾಕ್ಷ–ಭಾಜನಮ್ ॥11॥

ಮಖೇಶ್ವರಿ ಕ್ರಿಯೇಶ್ವರಿ ಸ್ವಧೇಶ್ವರಿ ಸುರೇಶ್ವರಿ
ತ್ರಿವೇದ–ಭಾರತೀಶ್ವರಿ ಪ್ರಮಾಣ–ಶಾಸನೇಶ್ವರಿ ।
ರಮೇಶ್ವರಿ ಕ್ಷಮೇಶ್ವರಿ ಪ್ರಮೋದ–ಕಾನನೇಶ್ವರಿ
ವ್ರಜೇಶ್ವರಿ ವ್ರಜಾಧಿಪೇ ಶ್ರೀರಾಧಿಕೇ ನಮೋಸ್ತುತೇ ॥12॥

ಇತೀ ಮಮದ್ಭುತಂ-ಸ್ತವಂ ನಿಶಮ್ಯ ಭಾನುನಂದಿನೀ
ಕರೋತು ಸಂತತಂ ಜನಂ ಕೃಪಾಕಟಾಕ್ಷ-ಭಾಜನಮ್ ।
ಭವೇತ್ತದೈವ ಸಂಚಿತ ತ್ರಿರೂಪ–ಕರ್ಮ ನಾಶನಂ
ಲಭೇತ್ತದಾ ವ್ರಜೇಂದ್ರ–ಸೂನು–ಮಂಡಲ–ಪ್ರವೇಶನಮ್ ॥13॥

ರಾಕಾಯಾಂ ಚ ಸಿತಾಷ್ಟಮ್ಯಾಂ ದಶಮ್ಯಾಂ ಚ ವಿಶುದ್ಧಧೀಃ ।
ಏಕಾದಶ್ಯಾಂ ತ್ರಯೋದಶ್ಯಾಂ ಯಃ ಪಠೇತ್ಸಾಧಕಃ ಸುಧೀಃ ॥14॥

ಯಂ ಯಂ ಕಾಮಯತೇ ಕಾಮಂ ತಂ ತಮಾಪ್ನೋತಿ ಸಾಧಕಃ ।
ರಾಧಾಕೃಪಾಕಟಾಕ್ಷೇಣ ಭಕ್ತಿಃಸ್ಯಾತ್ ಪ್ರೇಮಲಕ್ಷಣಾ ॥15॥

ಊರುದಘ್ನೇ ನಾಭಿದಘ್ನೇ ಹೃದ್ದಘ್ನೇ ಕಂಠದಘ್ನಕೇ ।
ರಾಧಾಕುಂಡಜಲೇ ಸ್ಥಿತಾ ಯಃ ಪಠೇತ್ ಸಾಧಕಃ ಶತಮ್ ॥16॥

ತಸ್ಯ ಸರ್ವಾರ್ಥ ಸಿದ್ಧಿಃ ಸ್ಯಾದ್ ವಾಕ್ಸಾಮರ್ಥ್ಯಂ ತಥಾ ಲಭೇತ್ ।
ಐಶ್ವರ್ಯಂ ಚ ಲಭೇತ್ ಸಾಕ್ಷಾದ್ದೃಶಾ ಪಶ್ಯತಿ ರಾಧಿಕಾಮ್ ॥17॥

ತೇನ ಸ ತತ್ಕ್ಷಣಾದೇವ ತುಷ್ಟಾ ದತ್ತೇ ಮಹಾವರಮ್ ।
ಯೇನ ಪಶ್ಯತಿ ನೇತ್ರಾಭ್ಯಾಂ ತತ್ ಪ್ರಿಯಂ ಶ್ಯಾಮಸುಂದರಮ್ ॥18॥

ನಿತ್ಯಲೀಲಾ–ಪ್ರವೇಶಂ ಚ ದದಾತಿ ಶ್ರೀ-ವ್ರಜಾಧಿಪಃ ।
ಅತಃ ಪರತರಂ ಪ್ರಾರ್ಥ್ಯಂ ವೈಷ್ಣವಸ್ಯ ನ ವಿದ್ಯತೇ ॥19॥

॥ ಇತಿ ಶ್ರೀಮದೂರ್ಧ್ವಾಮ್ನಾಯೇ ಶ್ರೀರಾಧಿಕಾಯಾಃ ಕೃಪಾಕಟಾಕ್ಷಸ್ತೋತ್ರಂ ಸಂಪೂರ್ಣಮ್ ॥

Share this Story:

Follow Webdunia kannada

ಮುಂದಿನ ಸುದ್ದಿ

ಬುಧವಾರ ಗಣೇಶ ಭುಜಂಗಂ ಸ್ತೋತ್ರವನ್ನು ಓದಿ