Publish Date: Mon, 29 Jun 2026 (08:40 IST)
Updated Date: Mon, 29 Jun 2026 (08:42 IST)
ಇಂದು ಸೋಮವಾರವಾಗಿದ್ದು ಶಿವನಿಗೆ ವಿಶೇಷವಾದ ದಿನವಾಗಿದೆ. ಇಂದು ತಪ್ಪದೇ ಶಿವನ ಕುರಿತಾದ ಮಲ್ಲಿಕಾರ್ಜುನ ಮಂಗಳಶಾಸನಂ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.
ಉಮಾಕಾಂತಾಯ ಕಾಂತಾಯ ಕಾಮಿತಾರ್ಥ ಪ್ರದಾಯಿನೇ
ಶ್ರೀಗಿರೀಶಾಯ ದೇವಾಯ ಮಲ್ಲಿನಾಥಾಯ ಮಂಗಳಮ್ ॥
ಸರ್ವಮಂಗಳ ರೂಪಾಯ ಶ್ರೀ ನಗೇಂದ್ರ ನಿವಾಸಿನೇ
ಗಂಗಾಧರಾಯ ನಾಥಾಯ ಶ್ರೀಗಿರೀಶಾಯ ಮಂಗಳಮ್ ॥
ಸತ್ಯಾನಂದ ಸ್ವರೂಪಾಯ ನಿತ್ಯಾನಂದ ವಿಧಾಯನೇ
ಸ್ತುತ್ಯಾಯ ಶ್ರುತಿಗಮ್ಯಾಯ ಶ್ರೀಗಿರೀಶಾಯ ಮಂಗಳಮ್ ॥
ಮುಕ್ತಿಪ್ರದಾಯ ಮುಖ್ಯಾಯ ಭಕ್ತಾನುಗ್ರಹಕಾರಿಣೇ
ಸುಂದರೇಶಾಯ ಸೌಮ್ಯಾಯ ಶ್ರೀಗಿರೀಶಾಯ ಮಂಗಳಮ್ ॥
ಶ್ರೀಶೈಲೇ ಶಿಖರೇಶ್ವರಂ ಗಣಪತಿಂ ಶ್ರೀ ಹಟಕೇಶಂ
ಪುನಸ್ಸಾರಂಗೇಶ್ವರ ಬಿಂದುತೀರ್ಥಮಮಲಂ ಘಂಟಾರ್ಕ ಸಿದ್ಧೇಶ್ವರಮ್ ।
ಗಂಗಾಂ ಶ್ರೀ ಭ್ರಮರಾಂಬಿಕಾಂ ಗಿರಿಸುತಾಮಾರಾಮವೀರೇಶ್ವರಂ
ಶಂಖಂಚಕ್ರ ವರಾಹತೀರ್ಥಮನಿಶಂ ಶ್ರೀಶೈಲನಾಥಂ ಭಜೇ ॥
ಹಸ್ತೇಕುರಂಗಂ ಗಿರಿಮಧ್ಯರಂಗಂ ಶೃಂಗಾರಿತಾಂಗಂ ಗಿರಿಜಾನುಷಂಗಂ
ಮೂರ್ದೇಂದುಗಂಗಂ ಮದನಾಂಗ ಭಂಗಂ ಶ್ರೀಶೈಲಲಿಂಗಂ ಶಿರಸಾ ನಮಾಮಿ ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ