Publish Date: Mon, 19 Oct 2026 (09:14 IST)
Updated Date: Mon, 19 Oct 2026 (09:16 IST)
ಭೈರವನು ಅಭಯಪ್ರದಾಯಕನಾಗಿದ್ದು, ಈ ಸ್ತುತಿಯನ್ನು ಪಠಿಸುವುದರಿಂದ ಮನಸ್ಸಿನಲ್ಲಿರುವ ಅಜ್ಞಾತ ಭಯ, ದುಸ್ವಪ್ನಗಳು ಹಾಗೂ ಭೀತಿ ದೂರವಾಗುತ್ತವೆ. ದುಷ್ಟ ಶಕ್ತಿಗಳು, ದೃಷ್ಟಿ ದೋಷ ಹಾಗೂ ಶತ್ರುಗಳಿಂದ ಎದುರಾಗುವ ಅಡೆತಡೆಗಳು ಮತ್ತು ನಕಾರಾತ್ಮಕ ಪ್ರಭಾವಗಳು ಶಮನವಾಗುತ್ತವೆ. ಉದ್ಯೋಗ, ವ್ಯಾಪಾರ ಹಾಗೂ ದೈನಂದಿನ ಜೀವನದಲ್ಲಿ ಎದುರಾಗುವ ಸಂಕಷ್ಟಗಳು ಹಾಗೂ ವಿಘ್ನಗಳು ನಿವಾರಣೆಯಾಗಿ ಕಾರ್ಯಗಳಲ್ಲಿ ವಿಜಯ ಲಭಿಸುತ್ತದೆ. ಶಾರೀರಿಕ ಮತ್ತು ಮಾನಸಿಕ ಧೈರ್ಯ ಹೆಚ್ಚಾಗುತ್ತದೆ ಹಾಗೂ ದೈವಿಕ ರಕ್ಷಣೆ ಸದಾ ದೊರೆಯುತ್ತದೆ.
ನಮೋ ಭೈರವದೇವಾಯ ನಗ್ನರೂಪಾಯ ತೇ ನಮಃ ।
ದಂಷ್ಟ್ರಾಕರಾಲವದನಾಯ ಭೀಮರೂಪಾಯ ತೇ ನಮಃ ॥ ೧ ॥
ದಿಗಂಬರಾಯ ಶೂಲಾಯ ಕಪಾಲವರಧಾರಿಣೇ ।
ಖಟ್ವಾಂಗಧಾರಿಣೇ ಶೂಲಿನೇ ಭೈರವಾಯ ನಮೋ ನಮಃ ॥ ೨ ॥
ಪಾಶಹಸ್ತಾಯ ಕೌಬೇರತ್ರಿಶೂಲವರಧಾರಿಣೇ ।
ಸರ್ಪಭೂಷಣಭೂಷಾಯ ನಾಗಹಾರಾಯ ತೇ ನಮಃ ॥ ೩ ॥
ತ್ರಿನೇತ್ರಾಯ ವಿಶಾಲಾಯ ಭಸ್ಮೋದ್ಧೂಲಿತದೇಹಿನೇ ।
ನಗ್ನರೂಪಾಯ ದೇವಾಯ ತಮೋಪಹಾರಿಣೇ ನಮಃ ॥ ೪ ॥
ರಕ್ಷೋಘ್ನಾಯ ಪ್ರಶಾಂತ್ಯಾಯ ಭಕ್ತಾನಂದಕರಾಯ ಚ ।
ಸರ್ವವಿಘ್ನವಿನಾಶಾಯ ನಗ್ನಭೈರವ ತೇ ನಮಃ ॥ ೫ ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ