Publish Date: Fri, 16 Oct 2026 (09:01 IST)
Updated Date: Fri, 16 Oct 2026 (09:06 IST)
ನಿತ್ಯವೂ ಈ ಸ್ತೋತ್ರವನ್ನು ಜಪಿಸುವುದರಿಂದ ದೃಶ್ಯ ಮತ್ತು ಅದೃಶ್ಯ ಶತ್ರುಗಳ ಭೀತಿ, ದುಷ್ಟ ಶಕ್ತಿಗಳ ಕಾಟ ಹಾಗೂ ನಕಾರಾತ್ಮಕ ಶಕ್ತಿಗಳು ತೊಲಗಿ ಜಯ ಲಭಿಸುತ್ತದೆ. ದೇವಿ ಶಕ್ತಿಯ ಅನುಗ್ರಹದಿಂದ ಸಕಲ ದೈಹಿಕ ಹಾಗೂ ಮಾನಸಿಕ ಅನಾರೋಗ್ಯಗಳು, ದೀರ್ಘಕಾಲದ ಕಾಯಿಲೆಗಳು ಶಮನವಾಗಿ ಉತ್ತಮ ಆರೋಗ್ಯ ಲಭಿಸುತ್ತದೆ.
ಲಂಕಾಯಾಂ ಶಾಂಕರೀದೇವೀ ಕಾಮಾಕ್ಷೀ ಕಾಂಚಿಕಾಪುರೇ ।
ಪ್ರದ್ಯುಮ್ನೇ ಶೃಂಖಲಾದೇವೀ ಚಾಮುಂಡೀ ಕ್ರೌಂಚಪಟ್ಟಣೇ ॥ ೧ ॥
ಅಲಂಪುರೇ ಜೋಗುಳಾಂಬಾ ಶ್ರೀಶೈಲೇ ಭ್ರಮರಾಂಬಿಕಾ ।
ಕೊಲ್ಹಾಪುರೇ ಮಹಾಲಕ್ಷ್ಮೀ ಮಾಹೂರ್ಯೇ ಏಕವೀರಿಕಾ ॥ ೨ ॥
ಉಜ್ಜಯಿನ್ಯಾಂ ಮಹಾಕಾಳೀ ಪೀಠಿಕಾಯಾಂ ಪುರುಹೂತಿಕಾ ।
ಓಢ್ಯಾಯಾಂ ಗಿರಿಜಾದೇವೀ ಮಾಣಿಕ್ಯಾ ದಕ್ಷವಾಟಿಕೇ ॥ ೩ ॥
ಹರಿಕ್ಷೇತ್ರೇ ಕಾಮರೂಪೀ ಪ್ರಯಾಗೇ ಮಾಧವೇಶ್ವರೀ ।
ಜ್ವಾಲಾಯಾಂ ವೈಷ್ಣವೀದೇವೀ ಗಯಾ ಮಾಂಗಳ್ಯಗೌರಿಕಾ ॥ ೪ ॥
ವಾರಣಾಸ್ಯಾಂ ವಿಶಾಲಾಕ್ಷೀ ಕಾಶ್ಮೀರೇಷು ಸರಸ್ವತೀ ।
ಅಷ್ಟಾದಶ ಸುಪೀಠಾನಿ ಯೋಗಿನಾಮಪಿ ದುರ್ಲಭಮ್ ॥ ೫ ॥
ಫಲಶ್ರುತಿ:
ಸಾಯಂಕಾಲೇ ಪಠೇನ್ನಿತ್ಯಂ ಸರ್ವಶತ್ರುವಿನಾಶನಮ್ ।
ಸರ್ವರೋಗಹರಂ ದಿವ್ಯಂ ಸರ್ವಸಂಪತ್ಕರಂ ಶುಭಮ್ ॥ ೬ ॥
॥ ಇತಿ ಶ್ರೀಮಚ್ಛಂಕರಭಗವತ್ಪಾದಕೃತಂ ಅಷ್ಟಾದಶ ಶಕ್ತಿಪೀಠ ಸ್ತೋತ್ರಂ ಸಂಪೂರ್ಣಮ್ ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ