Daily Horoscope

Select Your Language

Notifications

webdunia
webdunia
webdunia
webdunia

ಶ್ರೀ ಸುದರ್ಶನ ಚಕ್ರ ಸ್ತೋತ್ರಂ ಗರುಡಪುರಾಣೋಕ್ತಂ

Lord Mahavishnu
ಸುದರ್ಶನ ಸ್ತೋತ್ರದ ನಿತ್ಯ ಪಠಣವು ದುಷ್ಟ ಶಕ್ತಿಗಳು, ದೃಷ್ಟಿದೋಷ, ತಂತ್ರ-ಮಂತ್ರ ಬಾಧೆ ಹಾಗೂ ಶತ್ರುಗಳ ಉಪಟಳವನ್ನು ತಕ್ಷಣವೇ ಕರಗಿಸುತ್ತದೆ. ಮನೆಯ ಸುತ್ತಲೂ ಅಭೇದ್ಯ ದೈವಿಕ ರಕ್ಷಣಾ ಕವಚ ಸೃಷ್ಟಿಯಾಗುತ್ತದೆ.

ನಮಃ ಸುದರ್ಶನಾಯೈವ ಸಹಸ್ರಾದಿತ್ಯವರ್ಚಸೇ |
ಜ್ವಾಲಾಮಾಲಾಪ್ರದೀಪ್ತಾಯ ಸಹಸ್ರಾರಾಯ ಚಕ್ಷುಷೇ || ೧ ||
ಸರ್ವದುಷ್ಟವಿನಾಶಾಯ ಸರ್ವಪಾತಕಮರ್ದಿನೇ |
ಸುಚಕ್ರಾಯ ವಿಚಕ್ರಾಯ ಸರ್ವಮಂತ್ರವಿಭೇದಿನೇ || ೨ ||
ಪ್ರಸವಿತ್ರೇ ಜಗದ್ಧಾತ್ರೇ ಜಗದ್ವಿಧ್ವಂಸಿನೇ ನಮಃ |
ಪಾಲನಾರ್ಥಾಯ ಲೋಕಾನಾಂ ದುಷ್ಟಾಸುರವಿನಾಶಿನೇ || ೩ ||
ಉಗ್ರಾಯ ಚೈವ ಸೌಮ್ಯಾಯ ಚಂಡಾಯ ಚ ನಮೋ ನಮಃ |
ನಮಶ್ಚಕ್ಷುಃಸ್ವರೂಪಾಯ ಸಂಸಾರಭಯಭೇದಿನೇ || ೪ ||
ಮಾಯಾಪಂಜರಭೇತ್ರೇ ಚ ಶಿವಾಯ ಚ ನಮೋ ನಮಃ |
ಗ್ರಹಾತಿಗ್ರಹರೂಪಾಯ ಗ್ರಹಾಣಾಂ ಪತಯೇ ನಮಃ || ೫ ||
ಕಾಲಾಯ ಮೃತ್ಯವೇ ಚೈವ ಭೀಮಾಯ ಚ ನಮೋ ನಮಃ |
ಭಕ್ತಾನುಗ್ರಹದಾತ್ರೇ ಚ ಭಕ್ತಗೋಪ್ತ್ರೇ ನಮೋ ನಮಃ || ೬ ||
ವಿಷ್ಣುರೂಪಾಯ ಶಾಂತಾಯ ಚಾಯುಧಾನಾಂ ಧರಾಯ ಚ |
ವಿಷ್ಣುಶಸ್ತ್ರಾಯ ಚಕ್ರಾಯ ನಮೋ ಭೂಯೋ ನಮೋ ನಮಃ || ೭ ||

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀ ಬಗಳಾಮುಖೀ ಕವಚ ಸ್ತೋತ್ರ ಮತ್ತು ಪಠಣದ ಲಾಭಗಳು