Publish Date: Wed, 14 Oct 2026 (09:14 IST)
Updated Date: Wed, 14 Oct 2026 (09:18 IST)
ರುದ್ರಯಾಮಲ ತಂತ್ರದಲ್ಲಿ ವಿವರಿಸಲಾದ ಶ್ರೀ ಬಗಳಾಮುಖೀ ಕವಚ ಸ್ತೋತ್ರವು ಶತ್ರುನಾಶ, ವಾಕ್ ಸ್ತಂಭನ, ಸರ್ವರಕ್ಷಣೆ ಹಾಗೂ ಕಷ್ಟಗಳಿಂದ ಮುಕ್ತಿ ಪಡೆಯಲು ಅತ್ಯಂತ ಶಕ್ತಿಶಾಲಿ ಸ್ತೋತ್ರವಾಗಿದೆ.
ಧ್ಯಾನಮ್
ಮಧ್ಯೇಸುಧಾಬ್ಧಿಮಣಿಮಂಡಪರತ್ನವೇದ್ಯಾಂ
ಸಿಂಹಾಸನೋಪರಿ ಗತಾಂ ಪರಿಪೀತವರ್ಣಾಮ್ |
ಪೀತಾಂಬರಾಭರಣಮಾಲ್ಯವಿಭೂಷಿತಾಂಗೀಂ
ದೇವೀಂ ಭಜಾಮಿ ಧೃತಮುದ್ಗರವೈರಿಜಿಹ್ವಾಮ್ ||
ಜಿಹ್ವಾಗ್ರಮಾದಾಯ ಕರೇಣ ದೇವೀಂ
ವಾಮೇನ ಶತ್ರೂನ್ ಪರಿಪೀಡಯಂತೀಮ್ |
ಗದಾಭಿಘಾತೇನ ಚ ದಕ್ಷಿಣೇನ
ಪೀತಾಂಬರಾಢ್ಯಾಂ ದ್ವಿಭುಜಾಂ ನಮಾಮಿ ||
ಬಗಳಾಮುಖೀ ಕವಚ ಸ್ತೋತ್ರಮ್
ಶಿರೋ ರಕ್ಷಣೆ ಮತ್ತು ದಿಕ್ಪಾಲಕರ ರಕ್ಷಣೆ:
ಸರ್ವಸಿದ್ಧಿಪ್ರದಾ ಪ್ರಾಚ್ಯಾಂ ಪಾತು ಮಾಂ ಬಗಳಾಮುಖೀ |
ಪೀತಾಂಬರಾ ತು ಚಾಗ್ನೇಯ್ಯಾಂ ಯಾಮ್ಯಾಂ ಮಹಿಷಮರ್ದಿನೀ ||
ನೈರೃತ್ಯಾಂ ಚಂಡಿಕಾ ಪಾತು ಭಕ್ತಾನುಗ್ರಹಕಾರಿಣೀ |
ಪಾತು ನಿತ್ಯಂ ಮಹಾದೇವೀ ಪ್ರತೀಚ್ಯಾಂ ಶೂಕರಾನನಾ ||
ವಾಯವ್ಯೇ ಪಾತು ಮಾಂ ಕಾಳೀ ಕೌಬೇರ್ಯಾಂ ತ್ರಿಪುರಾಽವತು |
ಈಶಾನ್ಯಾಂ ಭೈರವೀ ಪಾತು ಪಾತು ನಿತ್ಯಂ ಸುರಪ್ರಿಯಾ ||
ಊರ್ಧ್ವಂ ವಾಗೀಶ್ವರೀ ಪಾತು ಮಧ್ಯೇ ಮಾಂ ಲಲಿತಾಽವತು |
ಅಧಸ್ತಾದಪಿ ಮಾಂ ಪಾತು ವಾರಾಹೀ ಚಕ್ರಧಾರಿಣೀ ||
ಅಂಗ ರಕ್ಷಣೆ:
ಮಸ್ತಕಂ ಪಾತು ಮೇ ನಿತ್ಯಂ ಶ್ರೀದೇವೀ ಬಗಳಾಮುಖೀ |
ಫಾಲಂ ಪೀತಾಂಬರಾ ಪಾತು ನೇತ್ರೇ ತ್ರಿಪುರಭೈರವೀ ||
ಶ್ರವಣೌ ವಿಜಯಾ ಪಾತು ನಾಸಿಕಾಯುಗಳಂ ಜಯಾ |
ಶಾರದಾ ವಚನಂ ಪಾತು ಜಿಹ್ವಾಂ ಪಾತು ಸುರೇಶ್ವರೀ ||
ಕಂಠಂ ರಕ್ಷತು ರುದ್ರಾಣೀ ಸ್ಕಂಧೌ ಮೇ ವಿಂಧ್ಯವಾಸಿನೀ |
ಸುಂದರೀ ಪಾತು ಬಾಹೂ ಮೇ ಜಯಾ ಪಾತು ಕರೌ ಸದಾ ||
ಭವಾನೀ ಹೃದಯಂ ಪಾತು ಮಧ್ಯಂ ಮೇ ಭುವನೇಶ್ವರೀ |
ನಾಭಿಂ ಪಾತು ಮಹಾಮಾಯಾ ಕಟಿಂ ಕಮಲಲೋಚನಾ ||
ಊರೂ ಮೇ ಪಾತು ಮಾತಂಗೀ ಜಾನುನೀ ಚಾಪರಾಜಿತಾ |
ಜಂಘೇ ಕಪಾಲಿನೀ ಪಾತು ಚರಣೌ ಚಂಚಲೇಕ್ಷಣಾ ||
ಸರ್ವತಃ ಪಾತು ಮಾಂ ತಾರಾ ಯೋಗಿನೀ ಪಾತು ಚಾಗ್ರತಃ |
ಪೃಷ್ಠಂ ಮೇ ಪಾತು ಕೌಮಾರೀ ದಕ್ಷಪಾರ್ಶ್ವೇ ಶಿವಾಽವತು ||
ರುದ್ರಾಣೀ ವಾಮಪಾರ್ಶ್ವೇ ತು ಪಾತು ಮಾಂ ಸರ್ವದೇಷ್ಟದಾ |
ಸ್ತುತಾ ಸರ್ವೇಷು ದೇವೇಷು ರಕ್ತಬೀಜವಿನಾಶಿನೀ ||
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ