Publish Date: Mon, 12 Oct 2026 (09:05 IST)
Updated Date: Mon, 12 Oct 2026 (09:07 IST)
ಶ್ರೀ ಸ್ಕಂದಪುರಾಣದ ಕಾಶೀಖಂಡದಲ್ಲಿ ಉಲ್ಲೇಖಿಸಲಾದ, ಭಗವಾನ್ ಶಿವನನ್ನು ಅದ್ವೈತ ತತ್ವದಲ್ಲಿ ವರ್ಣಿಸುವ ಮತ್ತು ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಅಭಿಲಾಷಾಷ್ಟಕಂ ಸ್ತೋತ್ರಂ. ಈ ಸ್ತೋತ್ರವನ್ನು ಶಿವನ ಸನ್ನಿಧಿಯಲ್ಲಿ ನಿತ್ಯವೂ ಪಠಿಸುವುದರಿಂದ ಮನಸ್ಸಿನ ಬಯಕೆಗಳು (ಅಭಿಲಾಷೆಗಳು) ಈಡೇರುತ್ತವೆ.
ಶ್ರೀ ಅಭಿಲಾಷಾಷ್ಟಕಂ ಸ್ತೋತ್ರಮ್
ಏಕಂ ಬ್ರಹ್ಮೈವಾದ್ವಿತೀಯಂ ಸಮಸ್ತಂ
ಸತ್ಯಂ ಸತ್ಯಂ ನೇಹ ನಾನಾಸ್ತಿ ಕಿಂಚಿತ್ |
ಏಕೋ ರುದ್ರೋ ನ ದ್ವಿತೀಯೋಽವತಸ್ಥೇ
ತಸ್ಮಾದೇಕಂ ತ್ವಾಂ ಪ್ರಪದ್ಯೇ ಮಹೇಶಮ್ || ೧ ||
ಕರ್ತಾ ಹರ್ತಾ ತ್ವಂ ಹಿ ಸರ್ವಸ್ಯ ಶಂಭೋ
ನಾನಾರೂಪೇಷ್ವೇ ಕರೂಪೋಽಪ್ಯರೂಪಃ |
ಯದ್ವತ್ಪ್ರತ್ಯಕ್ ಧಾರ್ಯಮೇ ಕೋಽಪ್ಯನೇಕಃ
ತಸ್ಮಾನ್ನಾನ್ಯಂ ತ್ವಾಂ ವಿನೇಶಂ ಪ್ರಪದ್ಯೇ || ೨ ||
ರಜ್ಜೌ ಸರ್ಪಃ ಶುಕ್ತಿಕಾಯಾಂ ಚ ರೌಪ್ಯಂ
ನೀರೈಃ ಪೂರಃ ತನ್ಮೃಗಾಖ್ಯೇ ಮರೀಚೌ |
ಯದ್ವತ್ ತದ್ವತ್ ವಿಷ್ವಗೇವ ಪ್ರಪಂಚಃ
ಯಸ್ಮಿನ್ ಜ್ಞಾತೇ ತಂ ಪ್ರಪದ್ಯೇ ಮಹೇಶಮ್ || ೩ ||
ತೋಯೇ ಶೈತ್ಯಂ ದಾಹಕತ್ವಂ ಚ ವಹ್ನೌ
ತಾಪೋ ಭಾನೌ ಶೀತಭಾನೌ ಪ್ರಸಾದಃ |
ಪುಷ್ಪೇ ಗಂಧಃ ದುಗ್ಧಮಧ್ಯೇಽಪಿ ಸರ್ಪಿಃ
ಯತ್ತಚ್ಛಂಭೋ ತ್ವಂ ತತಸ್ತ್ವಾಂ ಪ್ರಪದ್ಯೇ || ೪ ||
ಶಬ್ದಂ ಗೃಹ್ಣಾಸ್ಯಶ್ರವಾಸ್ತ್ವಂ ಹಿ ಜಿಘ್ರೇಃ
ಅಘ್ರಾಣಸ್ತ್ವಂ ವ್ಯಂಘ್ರಿರಾಯಾಸಿ ದೂರಾತ್ |
ವ್ಯಕ್ಷಃ ಪಶ್ಯೇಸ್ತ್ವಂ ರಸಜ್ಞೋಽಪ್ಯಜಿಹ್ವಃ
ಕಸ್ತ್ವಾಂ ಸಮ್ಯಗ್ವೇತ್ತ್ಯತಸ್ತ್ವಾಂ ಪ್ರಪದ್ಯೇ || ೫ ||
ನೋ ವೇದಸ್ತ್ವಾಮೀಶ ಸಾಕ್ಷಾದ್ವಿವೇದ
ನೋ ವಾ ವಿಷ್ಣುರ್ನೋ ವಿಧಾತಾಽಖಿಲಸ್ಯ |
ನೋ ಯೋಗೀಂದ್ರಾ ನೇಂದ್ರಮುಖ್ಯಾಶ್ಚ ದೇವಾಃ
ಭಕ್ತೋ ವೇದ ತ್ವಾಮತಸ್ತ್ವಾಂ ಪ್ರಪದ್ಯೇ || ೬ ||
ನೋ ತೇ ಗೋತ್ರಂ ನೇಶ ಜನ್ಮಾಪಿ ನಾಖ್ಯಾ
ನೋ ವಾ ರೂಪಂ ನೈವ ಶೀಲಂ ನ ತೇಜಃ |
ಇತ್ಥಂಭೂತೋಽಪೀಶ್ವರಸ್ತ್ವಂ ತ್ರಿಲೋಕ್ಯಾಃ
ಸರ್ವಾನ್ ಕಾಮಾನ್ ಪೂರಯೇಸ್ತದ್ಭಜೇ ತ್ವಾಮ್ || ೭ ||
ತ್ವತ್ತಃ ಸರ್ವಂ ತ್ವಂ ಹಿ ಸರ್ವಂ ಸ್ಮರಾರೇ
ತ್ವಂ ಗೌರೀಶಸ್ತ್ವಂ ಚ ನಗ್ನೋಽತಿಶಾಂತಃ |
ತ್ವಂ ವೈ ವೃದ್ಧಃ ತ್ವಂ ಯುವಾ ತ್ವಂ ಚ ಬಾಲಃ
ತತ್ವಂ ಯತ್ಕಿಂ ನಾಸ್ತ್ಯತಸ್ತ್ವಾಂ ನತೋಽಹಮ್ || ೮ |
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ