Daily Horoscope

Select Your Language

Notifications

webdunia
webdunia
webdunia
webdunia

ಶ್ರೀ ಪದ್ಮ ಕವಚಂ ಸ್ತೋತ್ರ ಓದುವುದರ ಫಲವೇನು ನೋಡಿ

Gayathri mantra
ಶ್ರೀ ಪದ್ಮ ಕವಚವನ್ನು ನಿತ್ಯ ಭಕ್ತಿಯಿಂದ ಪಠಿಸುವುದರಿಂದ ಲಕ್ಷ್ಮೀದೇವಿಯ ಕೃಪೆ, ಸಿರಿ-ಸಂಪತ್ತು, ಅಭಿವೃದ್ಧಿ ಹಾಗೂ ಸಮಸ್ತ ರಕ್ಷಣೆ ಲಭಿಸುತ್ತದೆ ಎಂಬ ನಂಬಿಕೆಯಿದೆ.

ಅಥ ಶ್ರೀ ಪದ್ಮ ಕವಚಮ್
ಧ್ಯಾ ನಮ್

ಪದ್ಮಾಸನಸ್ಥಾಂ ಪದ್ಮಕರಾಮ್ ಪದ್ಮಪತ್ರನಿಭೇಕ್ಷಣಾಮ್ |
ಪದ್ಮಪ್ರಿಯಾಮ್ ಪದ್ಮಹಸ್ತಾಂ ವಂದೇ ಪದ್ಮಾಂ ಸುರೇಶ್ವರೀಮ್ ||

ಅಥ ಕವಚಮ್

ಶ್ರೀಂ ಮೇ ಶಿರಃ ಪಾತು ಪದ್ಮಾ ಕಮಲಾ ಪಾತು ಲೋಚನೇ |
ಶೀಘ್ರಪ್ರಸಾದಿನೀ ಘ್ರಾಣಂ ವಚನಂ ಪಾತು ಸುಂದರೀ || ೧ ||

ಮುಖಂ ಪಾತು ಮಹಾಲಕ್ಷ್ಮೀರ್ಕಂಠಂ ಪಾತು ಹರಿಪ್ರಿಯಾ |
ಹೃದಯಂ ಪಾತು ಕಮಲಾ ಕರೌ ಪಾತು ಸುಲೋಚನಾ || ೨ ||

ನಾಭಿಂ ಪಾತು ಜಗನ್ಮಾತಾ ಕಟಿಂ ಪಾತು ಹರಿಪ್ರಿಯಾ |
ಊರೂ ಪಾತು ಮಹಾಮಾಯಾ ಜಂಘೇ ಪಾತು ವಿಶ್ವೇಶ್ವರೀ || ೩ ||

ಗುಲ್ಫೌ ಪಾತು ಪದ್ಮಹಸ್ತಾ ಪಾದೌ ಪಾತು ಸುರೇಶ್ವರೀ |
ಸರ್ವಾಂಗಂ ಪಾತು ಮೇ ಪದ್ಮಾ ಸರ್ವಶಕ್ತಿಪ್ರದಾಯಿನೀ || ೪ ||

ಫಲಶ್ರುತಿಃ

ಇತೀದಂ ಕವಚಂ ಪುಣ್ಯಂ ಪದ್ಮಾಯಾಃ ಪಾವನಂ ಶುಭಮ್ |
ಯಃ ಪಠೇತ್ ಪ್ರಾತರುತ್ಥಾಯ ಸರ್ವಾನ್ ಕಾಮಾನವಾಪ್ನುಯಾತ್ ||

ಧನಧಾನ್ಯಸಮೃದ್ಧಿಃ ಸ್ಯಾತ್ ಪುತ್ರಪೌತ್ರಾದಿಸಂಪದಃ |
ಮಹಾಲಕ್ಷ್ಮೀಪ್ರಸಾದೇನ ನ ಭಯಂ ವಿದ್ಯತೇ ಕ್ವಚಿತ್ ||

ಇತಿ ಶ್ರೀ ಪದ್ಮ ಕವಚಮ್ ಸಂಪೂರ್ಣಮ್


Share this Story:

Follow Webdunia kannada

ಮುಂದಿನ ಸುದ್ದಿ

ಭಯ, ಸಂಕಷ್ಟ ನಿವಾರಣೆಗೆ ನರಸಿಂಹ ಸ್ತೋತ್ರ ಇಲ್ಲಿದೆ