Select Your Language

Notifications

webdunia
webdunia
webdunia
webdunia

ಶ್ರೀ ಹರಿ ಸ್ತೋತ್ರ ಮಕ್ಕಳಿಗೂ ಹೇಳಿಸಿ

Krishna
ಮಹಾವಿಷ್ಣುವಿನ ಮಹಾವತಾರ ಶ್ರೀ ಹರಿಯ ಸ್ತೋತ್ರವನ್ನು ಮಕ್ಕಳಿಗೂ ಹೇಳಿಸುವುದರಿಂದ ಪುಣ್ಯ ಪ್ರಾಪ್ತಿಯಾಗುವುದು. ಮಕ್ಕಳೂ ಹೇಳಬಹುದಾದ ಸುಲಭ ಶ್ರೀ ಹರಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ.

ಜಗಜ್ಜಾಲಪಾಲಂ ಕನತ್ಕಂಠಮಾಲಂ
ಶರಚ್ಚಂದ್ರಫಾಲಂ ಮಹಾದೈತ್ಯಕಾಲಮ್ ।
ನಭೋನೀಲಕಾಯಂ ದುರಾವಾರಮಾಯಂ
ಸುಪದ್ಮಾಸಹಾಯಂ ಭಜೇಽಹಂ ಭಜೇಽಹಮ್ ॥ 1 ॥

ಸದಾಂಭೋಧಿವಾಸಂ ಗಲತ್ಪುಷ್ಪಹಾಸಂ
ಜಗತ್ಸನ್ನಿವಾಸಂ ಶತಾದಿತ್ಯಭಾಸಮ್ ।
ಗದಾಚಕ್ರಶಸ್ತ್ರಂ ಲಸತ್ಪೀತವಸ್ತ್ರಂ
ಹಸಚ್ಚಾರುವಕ್ತ್ರಂ ಭಜೇಽಹಂ ಭಜೇಽಹಮ್ ॥ 2 ॥

ರಮಾಕಂಠಹಾರಂ ಶ್ರುತಿವ್ರಾತಸಾರಂ
ಜಲಾಂತರ್ವಿಹಾರಂ ಧರಾಭಾರಹಾರಮ್ ।
ಚಿದಾನಂದರೂಪಂ ಮನೋಜ್ಞಸ್ವರೂಪಂ
ಧೃತಾನೇಕರೂಪಂ ಭಜೇಽಹಂ ಭಜೇಽಹಮ್ ॥ 3 ॥

ಜರಾಜನ್ಮಹೀನಂ ಪರಾನಂದಪೀನಂ
ಸಮಾಧಾನಲೀನಂ ಸದೈವಾನವೀನಮ್ ।
ಜಗಜ್ಜನ್ಮಹೇತುಂ ಸುರಾನೀಕಕೇತುಂ
ತ್ರಿಲೋಕೈಕಸೇತುಂ ಭಜೇಽಹಂ ಭಜೇಽಹಮ್ ॥ 4 ॥

ಕೃತಾಮ್ನಾಯಗಾನಂ ಖಗಾಧೀಶಯಾನಂ
ವಿಮುಕ್ತೇರ್ನಿದಾನಂ ಹರಾರಾತಿಮಾನಮ್ ।
ಸ್ವಭಕ್ತಾನುಕೂಲಂ ಜಗದ್ವೃಕ್ಷಮೂಲಂ
ನಿರಸ್ತಾರ್ತಶೂಲಂ ಭಜೇಽಹಂ ಭಜೇಽಹಮ್ ॥ 5 ॥

ಸಮಸ್ತಾಮರೇಶಂ ದ್ವಿರೇಫಾಭಕೇಶಂ
ಜಗದ್ಬಿಂಬಲೇಶಂ ಹೃದಾಕಾಶವೇಶಮ್ ।
ಸದಾ ದಿವ್ಯದೇಹಂ ವಿಮುಕ್ತಾಖಿಲೇಹಂ
ಸುವೈಕುಂಠಗೇಹಂ ಭಜೇಽಹಂ ಭಜೇಽಹಮ್ ॥ 6 ॥

ಸುರಾಲೀಬಲಿಷ್ಠಂ ತ್ರಿಲೋಕೀವರಿಷ್ಠಂ
ಗುರೂಣಾಂ ಗರಿಷ್ಠಂ ಸ್ವರೂಪೈಕನಿಷ್ಠಮ್ ।
ಸದಾ ಯುದ್ಧಧೀರಂ ಮಹಾವೀರವೀರಂ
ಭವಾಂಭೋಧಿತೀರಂ ಭಜೇಽಹಂ ಭಜೇಽಹಮ್ ॥ 7 ॥

ರಮಾವಾಮಭಾಗಂ ತಲಾಲಗ್ನನಾಗಂ
ಕೃತಾಧೀನಯಾಗಂ ಗತಾರಾಗರಾಗಮ್ ।
ಮುನೀಂದ್ರೈಸ್ಸುಗೀತಂ ಸುರೈಸ್ಸಂಪರೀತಂ
ಗುಣೌಘೈರತೀತಂ ಭಜೇಽಹಂ ಭಜೇಽಹಮ್ ॥ 8 ॥

ಫಲಶ್ರುತಿ ।
ಇದಂ ಯಸ್ತು ನಿತ್ಯಂ ಸಮಾಧಾಯ ಚಿತ್ತಂ
ಪಠೇದಷ್ಟಕಂ ಕಂಠಹಾರಂ ಮುರಾರೇಃ ।
ಸ ವಿಷ್ಣೋರ್ವಿಶೋಕಂ ಧ್ರುವಂ ಯಾತಿ ಲೋಕಂ
ಜರಾಜನ್ಮಶೋಕಂ ಪುನರ್ವಿಂದತೇ ನೋ ॥ 9 ॥

ಇತಿ ಶ್ರೀ ಪರಮಹಂಸಸ್ವಾಮಿ ಬ್ರಹ್ಮಾನಂದವಿರಚಿತಂ ಶ್ರೀಹರಿಸ್ತೋತ್ರಮ್ ॥

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯೆಗೆ ಸಂಬಂಧಿಸಿದ ಸಮಸ್ಯೆಯಾಗುತ್ತಿದ್ದರೆ ಈ ಸರಸ್ವತಿ ಸ್ತೋತ್ರ ಓದಿ