Select Your Language

Notifications

webdunia
webdunia
webdunia
webdunia

ಕೆಟ್ಟ ದೃಷ್ಟಿ ನಿವಾರಿಸಿ ಸಂಪತ್ತು ವೃದ್ಧಿಗೆ ಈ ಲಕ್ಷ್ಮೀ ಮಂತ್ರ ಪಠಿಸಿ

Lakshmi Devi
ಜೀವನದಲ್ಲಿ ಕೆಟ್ಟ ದೃಷ್ಟಿ ನಿವಾರಿಸಿ, ಆರ್ಥಿಕವಾಗಿ ಅಭಿವೃದ್ಧಿಗೆ ಮತ್ತು ಮಾನಸಿಕವಾಗಿ ನೆಮ್ಮದಿ, ಸಂತೋಷ ಗಳಿಸಲು ಲಕ್ಷ್ಮೀ ದೇವಿಯ ಕುರಿತಾದ ವ್ಯೂಹ ಲಕ್ಷ್ಮೀ ಮಂತ್ರವನ್ನು ತಪ್ಪದೇ ಪಠಿಸಿ. ಕನ್ನಡದಲ್ಲಿ ಇಲ್ಲಿದೆ.

ವ್ಯೂಹಲಕ್ಷ್ಮೀ ತಂತ್ರಃ
ದಯಾಲೋಲ ತರಂಗಾಕ್ಷೀ ಪೂರ್ಣಚಂದ್ರ ನಿಭಾನನಾ ।
ಜನನೀ ಸರ್ವಲೋಕಾನಾಂ ಮಹಾಲಕ್ಷ್ಮೀಃ ಹರಿಪ್ರಿಯಾ ॥ 1 ॥

ಸರ್ವಪಾಪ ಹರಾಸೈವ ಪ್ರಾರಬ್ಧಸ್ಯಾಪಿ ಕರ್ಮಣಃ ।
ಸಂಹೃತೌ ತು ಕ್ಷಮಾಸೈವ ಸರ್ವ ಸಂಪತ್ಪ್ರದಾಯಿನೀ ॥ 2 ॥

ತಸ್ಯಾ ವ್ಯೂಹ ಪ್ರಭೇದಾಸ್ತು ಲಕ್ಷೀಃ ಸರ್ವಪಾಪ ಪ್ರಣಾಶಿನೀ ।
ತತ್ರಯಾ ವ್ಯೂಹಲಕ್ಷ್ಮೀ ಸಾ ಮುಗ್ಧಾಃ ಕಾರುಣ್ಯ ವಿಗ್ರಹ ॥ 3 ॥

ಅನಾಯಾಸೇನ ಸಾ ಲಕ್ಷ್ಮೀಃ ಸರ್ವಪಾಪ ಪ್ರಣಾಶಿನೀ ।
ಸರ್ವೈಶ್ವರ್ಯ ಪ್ರದಾ ನಿತ್ಯಂ ತಸ್ಯಾ ಮಂತ್ರಮಿಮಂ ಶೃಣು ॥ 4 ॥

ವೇದಾದಿಮಾಯೈ ಮಾತ್ರೇ ಚ ಲಕ್ಷ್ಮ್ಯೈ ನತಿ ಪದಂ ವದೇತ್ ।
ಪರಮೇತಿ ಪದಂ ಚೋಕ್ತ್ರಾ ಲಕ್ಷ್ಮ್ಯಾ ಇತಿ ಪದಂ ತತಃ ॥ 5 ॥

ವಿಷ್ಣು ವಕ್ಷಃ ಸ್ಥಿತಾಯೈ ಸ್ಯಾತ್ ಮಾಯಾ ಶ್ರೀತಾರಿಕಾ ತತಃ ।
ವಹ್ನಿ ಜಾಯಾಂತ ಮಂತ್ರೋಯಂ ಅಭೀಷ್ಟಾರ್ಥ ಸುರದ್ರುಮಃ ॥ 6 ॥

ದ್ವಿಭೂಜಾ ವ್ಯೂಹಲಕ್ಷೀಸ್ಸ್ಯಾತ್, ಬಧ್ಧ ಪದ್ಮಾಸನ ಪ್ರಿಯಾ ।
ಶ್ರೀನಿವಾಸಾಂಗ ಮಧ್ಯಸ್ಥಾ ಸುತರಾಂ ಕೇಶವಪ್ರಿಯಾ ॥ 7 ॥

ತಾಮೇವ ಶರಣಂ ಗಛ್ಛ ಸರ್ವಭಾವೇನ ಸತ್ವರಮ್ ।
ಇತಿ ಮಂತ್ರಂ ಉಪಾದಿಶ್ಯ ದದೃಶೇ ನ ಕುತ್ರಚಿತ್ ॥

ವ್ಯೂಹಲಕ್ಷ್ಮೀ ಮಂತ್ರಃ
ವೇದಾದಿಮಾಯೈ ಮಾತ್ರೇ ಚ ಲಕ್ಷ್ಮ್ಯೈ ನತಿ ಪದಂ ವದೇತ್ ।
ಪರಮೇತಿ ಪದಂ ಚೋಕ್ತ್ರಾ ಲಕ್ಷ್ಮ್ಯಾ ಇತಿ ಪದಂ ತತಃ ॥

ವಿಷ್ಣು ವಕ್ಷಃ ಸ್ಥಿತಾಯೈ ಸ್ಯಾತ್ ಮಾಯಾ ಶ್ರೀತಾರಿಕಾ ತತಃ ।
ವಹ್ನಿ ಜಾಯಾಂತ ಮಂತ್ರೋಯಂ ಅಭೀಷ್ಟಾರ್ಥ ಸುರದ್ರುಮಃ ॥

ವ್ಯೂಹಲಕ್ಷ್ಮೀ ಮಂತ್ರಃ (ಬೀಜಾಕ್ಷರ ಸಹಿತಂ)
ಓಂ ಶ್ರೀ ಓಂ ನಮಃ ॥
ಪರಮಲಕ್ಷ್ಮ್ಮೈ, ವಿಷ್ಣು-ವಕ್ಷಸ್ಥಿತಾಯೈ, ರಮಾಯೈ, ಆಶ್ರಿತ-ತಾರಕಾಯೈ ನಮೋ, ವಹ್ನಿಜಾಯೈ ನಮಃ ॥

Share this Story:

Follow Webdunia kannada

ಮುಂದಿನ ಸುದ್ದಿ

ಸಂಜೆ ದೀಪ ಹಚ್ಚುವ ಅತ್ಯಂತ ಮಂಗಳಕರ ಸಮಯ ಯಾವುದು ಗೊತ್ತಾ