Publish Date: Mon, 06 Jul 2026 (08:29 IST)
Updated Date: Mon, 06 Jul 2026 (08:32 IST)
ಇಂದು ಸೋಮವಾರವಾಗಿದ್ದು ಶಿವನಿಗೆ ವಿಶೇಷವಾದ ದಿನವಾಗಿದೆ. ಇಂದು ತಪ್ಪದೇ ಶಿವ ದೇವರ ಕುರಿತ ಶಿವ ಷಡಕ್ಷರೀ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.
॥ಓಂ ಓಂ॥
ಓಂಕಾರಬಿಂದು ಸಂಯುಕ್ತಂ ನಿತ್ಯಂ ಧ್ಯಾಯಂತಿ ಯೋಗಿನಃ ।
ಕಾಮದಂ ಮೋಕ್ಷದಂ ತಸ್ಮಾದೋಂಕಾರಾಯ ನಮೋನಮಃ ॥ 1 ॥
॥ಓಂ ನಂ॥
ನಮಂತಿ ಮುನಯಃ ಸರ್ವೇ ನಮಂತ್ಯಪ್ಸರಸಾಂ ಗಣಾಃ ।
ನರಾಣಾಮಾದಿದೇವಾಯ ನಕಾರಾಯ ನಮೋನಮಃ ॥ 2 ॥
॥ಓಂ ಮಂ॥
ಮಹಾತತ್ವಂ ಮಹಾದೇವ ಪ್ರಿಯಂ ಜ್ಞಾನಪ್ರದಂ ಪರಮ್ ।
ಮಹಾಪಾಪಹರಂ ತಸ್ಮಾನ್ಮಕಾರಾಯ ನಮೋನಮಃ ॥ 3 ॥
॥ಓಂ ಶಿಂ॥
ಶಿವಂ ಶಾಂತಂ ಶಿವಾಕಾರಂ ಶಿವಾನುಗ್ರಹಕಾರಣಮ್ ।
ಮಹಾಪಾಪಹರಂ ತಸ್ಮಾಚ್ಛಿಕಾರಾಯ ನಮೋನಮಃ ॥ 4 ॥
॥ಓಂ ವಾಂ॥
ವಾಹನಂ ವೃಷಭೋಯಸ್ಯ ವಾಸುಕಿಃ ಕಂಠಭೂಷಣಮ್ ।
ವಾಮೇ ಶಕ್ತಿಧರಂ ದೇವಂ ವಕಾರಾಯ ನಮೋನಮಃ ॥ 5 ॥
॥ಓಂ ಯಂ॥
ಯಕಾರೇ ಸಂಸ್ಥಿತೋ ದೇವೋ ಯಕಾರಂ ಪರಮಂ ಶುಭಮ್ ।
ಯಂ ನಿತ್ಯಂ ಪರಮಾನಂದಂ ಯಕಾರಾಯ ನಮೋನಮಃ ॥ 6 ॥
ಷಡಕ್ಷರಮಿದಂ ಸ್ತೋತ್ರಂ ಯಃ ಪಠೇಚ್ಛಿವ ಸನ್ನಿಧೌ ।
ತಸ್ಯ ಮೃತ್ಯುಭಯಂ ನಾಸ್ತಿ ಹ್ಯಪಮೃತ್ಯುಭಯಂ ಕುತಃ ॥
ಶಿವಶಿವೇತಿ ಶಿವೇತಿ ಶಿವೇತಿ ವಾ
ಭವಭವೇತಿ ಭವೇತಿ ಭವೇತಿ ವಾ ।
ಹರಹರೇತಿ ಹರೇತಿ ಹರೇತಿ ವಾ
ಭಜಮನಶ್ಶಿವಮೇವ ನಿರಂತರಮ್ ॥
ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ
ಶ್ರೀಮಚ್ಛಂಕರಭಗವತ್ಪಾದಪೂಜ್ಯಕೃತ ಶಿವಷಡಕ್ಷರೀಸ್ತೋತ್ರಂ ಸಂಪೂರ್ಣಮ್ ।
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ