Daily Horoscope

Select Your Language

Notifications

webdunia
webdunia
webdunia
webdunia

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

Shiva God
ಇಂದು ಸೋಮವಾರವಾಗಿದ್ದು ಶಿವನಿಗೆ ವಿಶೇಷವಾದ ದಿನವಾಗಿದೆ. ಶಿವನನ್ನು ಸಂಪ್ರೀತಗೊಳಿಸಲು ಇಂದು ತಪ್ಪದೇ ಬಿಲ್ವಾಷ್ಟಕಂ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.

ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಮ್ ।
ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್ ॥

ತ್ರಿಶಾಖೈಃ ಬಿಲ್ವಪತ್ರೈಶ್ಚ ಅಚ್ಛಿದ್ರೈಃ ಕೋಮಲೈಃ ಶುಭೈಃ ।
ತವಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಣಮ್ ॥

ಕೋಟಿ ಕನ್ಯಾ ಮಹಾದಾನಂ ತಿಲಪರ್ವತ ಕೋಟಯಃ ।
ಕಾಂಚನಂ ಶೈಲದಾನೇನ ಏಕಬಿಲ್ವಂ ಶಿವಾರ್ಪಣಮ್ ॥

ಕಾಶೀಕ್ಷೇತ್ರ ನಿವಾಸಂ ಚ ಕಾಲಭೈರವ ದರ್ಶನಮ್ ।
ಪ್ರಯಾಗೇ ಮಾಧವಂ ದೃಷ್ಟ್ವಾ ಏಕಬಿಲ್ವಂ ಶಿವಾರ್ಪಣಮ್ ॥

ಇಂದುವಾರೇ ವ್ರತಂ ಸ್ಥಿತ್ವಾ ನಿರಾಹಾರೋ ಮಹೇಶ್ವರಾಃ ।
ನಕ್ತಂ ಹೌಷ್ಯಾಮಿ ದೇವೇಶ ಏಕಬಿಲ್ವಂ ಶಿವಾರ್ಪಣಮ್ ॥

ರಾಮಲಿಂಗ ಪ್ರತಿಷ್ಠಾ ಚ ವೈವಾಹಿಕ ಕೃತಂ ತಥಾ ।
ತಟಾಕಾನಿಚ ಸಂಧಾನಂ ಏಕಬಿಲ್ವಂ ಶಿವಾರ್ಪಣಮ್ ॥

ಅಖಂಡ ಬಿಲ್ವಪತ್ರಂ ಚ ಆಯುತಂ ಶಿವಪೂಜನಮ್ ।
ಕೃತಂ ನಾಮ ಸಹಸ್ರೇಣ ಏಕಬಿಲ್ವಂ ಶಿವಾರ್ಪಣಮ್ ॥

ಉಮಯಾ ಸಹದೇವೇಶ ನಂದಿ ವಾಹನಮೇವ ಚ ।
ಭಸ್ಮಲೇಪನ ಸರ್ವಾಂಗಂ ಏಕಬಿಲ್ವಂ ಶಿವಾರ್ಪಣಮ್ ॥

ಸಾಲಗ್ರಾಮೇಷು ವಿಪ್ರಾಣಾಂ ತಟಾಕಂ ದಶಕೂಪಯೋಃ ।
ಯಜ್ಞ್ನಕೋಟಿ ಸಹಸ್ರಸ್ಯ ಏಕಬಿಲ್ವಂ ಶಿವಾರ್ಪಣಮ್ ॥

ದಂತಿ ಕೋಟಿ ಸಹಸ್ರೇಷು ಅಶ್ವಮೇಧಶತಕ್ರತೌ । [ಅಶ್ವಮೇಧ ಶತಾನಿ ಚ / ವಾಜಪೇಯ ಶತಾನಿ ಚ]
ಕೋಟಿಕನ್ಯಾ ಮಹಾದಾನಂ ಏಕಬಿಲ್ವಂ ಶಿವಾರ್ಪಣಮ್ ॥

ಬಿಲ್ವಾಣಾಂ ದರ್ಶನಂ ಪುಣ್ಯಂ ಸ್ಪರ್ಶನಂ ಪಾಪನಾಶನಮ್ ।
ಅಘೋರ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್ ॥

ಸಹಸ್ರವೇದ ಪಾಟೇಷು ಬ್ರಹ್ಮಸ್ತಾಪನಮುಚ್ಯತೇ ।
ಅನೇಕವ್ರತ ಕೋಟೀನಾಂ ಏಕಬಿಲ್ವಂ ಶಿವಾರ್ಪಣಮ್ ॥

ಅನ್ನದಾನ ಸಹಸ್ರೇಷು ಸಹಸ್ರೋಪನಯನಂ ತಧಾ ।
ಅನೇಕ ಜನ್ಮಪಾಪಾನಿ ಏಕಬಿಲ್ವಂ ಶಿವಾರ್ಪಣಮ್ ॥

ಬಿಲ್ವಾಷ್ಟಕಮಿದಂ ಪುಣ್ಯಂ ಯಃ ಪಠೇಶ್ಶಿವ ಸನ್ನಿಧೌ ।
ಶಿವಲೋಕಮವಾಪ್ನೋತಿ ಏಕಬಿಲ್ವಂ ಶಿವಾರ್ಪಣಮ್ ॥

ವಿಕಲ್ಪ ಸಂಕರ್ಪಣ

ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಮ್ ।
ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಿತಮ್ ॥ 1 ॥

ತ್ರಿಶಾಖೈಃ ಬಿಲ್ವಪತ್ರೈಶ್ಚ ಅಚ್ಛಿದ್ರೈಃ ಕೋಮಲೈಃ ಶುಭೈಃ ।
ತವಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಿತಮ್ ॥ 2 ॥

ದರ್ಶನಂ ಬಿಲ್ವವೃಕ್ಷಸ್ಯ ಸ್ಪರ್ಶನಂ ಪಾಪನಾಶನಮ್ ।
ಅಘೋರಪಾಪಸಂಹಾರಂ ಏಕಬಿಲ್ವಂ ಶಿವಾರ್ಪಿತಮ್ ॥ 3 ॥

ಸಾಲಗ್ರಾಮೇಷು ವಿಪ್ರೇಷು ತಟಾಕೇ ವನಕೂಪಯೋಃ ।
ಯಜ್ಞ್ನಕೋಟಿ ಸಹಸ್ರಾಣಾಂ ಏಕಬಿಲ್ವಂ ಶಿವಾರ್ಪಿತಮ್ ॥ 4 ॥

ದಂತಿಕೋಟಿ ಸಹಸ್ರೇಷು ಅಶ್ವಮೇಧ ಶತಾನಿ ಚ ।
ಕೋಟಿಕನ್ಯಾಪ್ರದಾನೇನ ಏಕಬಿಲ್ವಂ ಶಿವಾರ್ಪಿತಮ್ ॥ 5 ॥

ಏಕಂ ಚ ಬಿಲ್ವಪತ್ರೈಶ್ಚ ಕೋಟಿಯಜ್ಞ್ನ ಫಲಂ ಲಭೇತ್ ।
ಮಹಾದೇವೈಶ್ಚ ಪೂಜಾರ್ಥಂ ಏಕಬಿಲ್ವಂ ಶಿವಾರ್ಪಿತಮ್ ॥ 6 ॥

ಕಾಶೀಕ್ಷೇತ್ರೇ ನಿವಾಸಂ ಚ ಕಾಲಭೈರವ ದರ್ಶನಮ್ ।
ಗಯಾಪ್ರಯಾಗ ಮೇ ದೃಷ್ಟ್ವಾ ಏಕಬಿಲ್ವಂ ಶಿವಾರ್ಪಿತಮ್ ॥ 7 ॥

ಉಮಯಾ ಸಹ ದೇವೇಶಂ ವಾಹನಂ ನಂದಿಶಂಕರಮ್ ।
ಮುಚ್ಯತೇ ಸರ್ವಪಾಪೇಭ್ಯೋ ಏಕಬಿಲ್ವಂ ಶಿವಾರ್ಪಿತಮ್ ॥ 8 ॥

ಇತಿ ಶ್ರೀ ಬಿಲ್ವಾಷ್ಟಕಮ್ ॥

Share this Story:

Follow Webdunia kannada

ಮುಂದಿನ ಸುದ್ದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ