Select Your Language

Notifications

webdunia
webdunia
webdunia
webdunia

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

Krishna
ಭಗವಾನ್ ಕೃಷ್ಣನ ಕುರಿತಾದ ಬಾಲ ಮುಕುಂದಾಷ್ಟಕಂ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ. ಇದರಿಂದ ಅವರಿಗೆ ಏಕಾಗ್ರತೆ, ಆರೋಗ್ಯ, ಯಶಸ್ಸು ಎಲ್ಲವೂ ವೃದ್ಧಿಯಾಗುತ್ತದೆ. ಕನ್ನಡದಲ್ಲಿ ಇಲ್ಲಿದೆ.

ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಶಯಂತಮ್ ।
ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ॥ 1 ॥

ಸಂಹೃತ್ಯ ಲೋಕಾನ್ವಟಪತ್ರಮಧ್ಯೇ ಶಯಾನಮಾದ್ಯಂತವಿಹೀನರೂಪಮ್ ।
ಸರ್ವೇಶ್ವರಂ ಸರ್ವಹಿತಾವತಾರಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ॥ 2 ॥

ಇಂದೀವರಶ್ಯಾಮಲಕೋಮಲಾಂಗಂ ಇಂದ್ರಾದಿದೇವಾರ್ಚಿತಪಾದಪದ್ಮಮ್ ।
ಸಂತಾನಕಲ್ಪದ್ರುಮಮಾಶ್ರಿತಾನಾಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ॥ 3 ॥

ಲಂಬಾಲಕಂ ಲಂಬಿತಹಾರಯಷ್ಟಿಂ ಶೃಂಗಾರಲೀಲಾಂಕಿತದಂತಪಂಕ್ತಿಮ್ ।
ಬಿಂಬಾಧರಂ ಚಾರುವಿಶಾಲನೇತ್ರಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ॥ 4 ॥

ಶಿಕ್ಯೇ ನಿಧಾಯಾದ್ಯಪಯೋದಧೀನಿ ಬಹಿರ್ಗತಾಯಾಂ ವ್ರಜನಾಯಿಕಾಯಾಮ್ ।
ಭುಕ್ತ್ವಾ ಯಥೇಷ್ಟಂ ಕಪಟೇನ ಸುಪ್ತಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ॥ 5 ॥

ಕಲಿಂದಜಾಂತಸ್ಥಿತಕಾಲಿಯಸ್ಯ ಫಣಾಗ್ರರಂಗೇನಟನಪ್ರಿಯಂತಮ್ ।
ತತ್ಪುಚ್ಛಹಸ್ತಂ ಶರದಿಂದುವಕ್ತ್ರಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ॥ 6 ॥

ಉಲೂಖಲೇ ಬದ್ಧಮುದಾರಶೌರ್ಯಂ ಉತ್ತುಂಗಯುಗ್ಮಾರ್ಜುನ ಭಂಗಲೀಲಮ್ ।
ಉತ್ಫುಲ್ಲಪದ್ಮಾಯತ ಚಾರುನೇತ್ರಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ॥ 7 ॥

ಆಲೋಕ್ಯ ಮಾತುರ್ಮುಖಮಾದರೇಣ ಸ್ತನ್ಯಂ ಪಿಬಂತಂ ಸರಸೀರುಹಾಕ್ಷಮ್ ।
ಸಚ್ಚಿನ್ಮಯಂ ದೇವಮನಂತರೂಪಂ ಬಾಲಂ ಮುಕುಂದಂ ಮನಸಾ ಸ್ಮರಾಮಿ ॥ 8 ॥

Share this Story:

Follow Webdunia kannada

ಮುಂದಿನ ಸುದ್ದಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಓದಬೇಕಾದ ಗಣೇಶ ಸ್ತೋತ್ರ