Select Your Language

Notifications

webdunia
webdunia
webdunia
webdunia

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

Saibaba
ಗುರುವಾರ ಸಾಯಿಬಾಬನಿಗೆ ವಿಶೇಷವಾದ ದಿನವಾಗಿದೆ. ಇಂದು ಜೀವನದ ಸಕಲ ಸಂಕಷ್ಟ ನಿವಾರಣೆಗಾಗಿ ಸಾಯಿನಾಥ ಅಷ್ಟಕಂವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.
ಪತ್ರಿಗ್ರಾಮ ಸಮುದ್ಭೂತಂ ದ್ವಾರಕಾಮಾಯಿ ವಾಸಿನಂ
ಭಕ್ತಾಭೀಷ್ಟಪ್ರದಂ ದೇವಂ ಸಾಯಿನಾಥಂ ನಮಾಮ್ಯಹಮ್ || 1 ||
ಮಹೋನ್ನತ ಕುಲೇಜಾತಂ ಕ್ಷೀರಾಂಬುಧಿ ಸಮೇ ಶುಭೇ
ದ್ವಿಜರಾಜಂ ತಮೋಘ್ನಂ ತಂ ಸಾಯಿನಾಥಂ ನಮಾಮ್ಯಹಮ್ || 2 ||
ಜಗದುದ್ಧಾರಣಾರ್ಥಂ ಯೋ ನರರೂಪಧರೋ ವಿಭುಃ
ಯೋಗಿನಂ ಚ ಮಹಾತ್ಮಾನಂ ಸಾಯಿನಾಥಂ ನಮಾಮ್ಯಹಮ್ || 3 ||
ಸಾಕ್ಷಾತ್ಕಾರೇ ಜಯೇ ಲಾಭೇ ಸ್ವಾತ್ಮಾರಾಮೋ ಗುರೋರ್ಮುಖಾತ್
ನಿರ್ಮಲಂ ಮಮ ಗಾತ್ರಂ ಚ ಸಾಯಿನಾಥಂ ನಮಾಮ್ಯಹಮ್ || 4 ||
ಯಸ್ಯ ದರ್ಶನ ಮಾತ್ರೇಣ ನಶ್ಯಂತಿ ವ್ಯಾಧಿ ಕೋಟಯಃ
ಸರ್ವೇ ಪಾಪಾಃ ಪ್ರಣಶ್ಯಂತಿ ಸಾಯಿನಾಥಂ ನಮಾಮ್ಯಹಮ್ || 5 ||
ನರಸಿಂಹಾದಿ ಶಿಷ್ಯಾಣಾಂ ದದೌ ಯೋಽನುಗ್ರಹಂ ಗುರುಃ
ಭವಬಂಧಾಪಹರ್ತಾರಂ ಸಾಯಿನಾಥಂ ನಮಾಮ್ಯಹಮ್ || 6 ||
ಧನಾಢ್ಯಾನ್ ಚ ದರಿದ್ರಾನ್ಯಃ ಸಮದೃಷ್ಟ್ಯೇವ ಪಶ್ಯತಿ
ಕರುಣಾಸಾಗರಂ ದೇವಂ ಸಾಯಿನಾಥಂ ನಮಾಮ್ಯಹಮ್ || 7 ||
ಸಮಾಧಿಸ್ಥೋಪಿ ಯೋ ಭಕ್ತ್ಯಾ ಸಮತೀರ್ಥಾರ್ಥದಾನತಃ
ಅಚಿಂತ್ಯ ಮಹಿಮಾನಂತಂ ಸಾಯಿನಾಥಂ ನಮಾಮ್ಯಹಮ್ || 8 ||
ಇತಿ ಶ್ರೀ ಸಾಯಿನಾಥ ಅಷ್ಟಕಂ ||


Share this Story:

Follow Webdunia kannada

ಮುಂದಿನ ಸುದ್ದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ