Select Your Language

Notifications

webdunia
webdunia
webdunia
webdunia

Shani Mantra: ಶನಿದೋಷ ಪರಿಹಾರಕ್ಕೆ ಶನಿ ಅಷ್ಟೋತ್ತರ ಶತನಾಮಾವಳಿ: ಕನ್ನಡದಲ್ಲಿ ಇಲ್ಲಿದೆ

Astrology

Krishnaveni K

ಬೆಂಗಳೂರು , ಶನಿವಾರ, 11 ಜನವರಿ 2025 (08:40 IST)
ಬೆಂಗಳೂರು: ಶನಿದೋಷ ಪರಿಹಾರಕ್ಕಾಗಿ ವಿಶೇಷವಾಗಿ ಶನಿವಾರಗಳಂದು ಶನಿ ಮಂತ್ರ ಪಠಿಸಿ ಪೂಜೆ ಮಾಡುವುದು ಸೂಕ್ತ. ಶನಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ ಓದಿ.

ಜೀವನದಲ್ಲಿ ಶನಿ ದೋಷದಿಂದಾಗಿ ಬರುವ ಒತ್ತಡ, ಆತಂಕ, ಹಣಕಾಸಿನ ಸಮಸ್ಯೆ, ವೃತ್ತಿಯಲ್ಲಿ ಹಿನ್ನಡೆಯಾಗುತ್ತಿದ್ದರೆ ಶನಿ ಅಷ್ಟೋತ್ತರ ಮಂತ್ರವನ್ನು ಪಠಿಸಬೇಕು. ಶನಿಯ ಕುರಿತಾದ 108 ಸಾಲುಗಳ ಮಂತ್ರ ಇದಾಗಿದೆ. ಸಂಜೆ ಹೊತ್ತು ಈ ಮಂತ್ರವನ್ನು ಸ್ನಾನ ಮಾಡಿ ಶುದ್ಧರಾಗಿ ಏಕಾಗ್ರತೆಯಿಂದ ಓದಿದರೆ ಶನಿ ದೋಷದಿಂದ ಬರುವಂತಹ ಕಷ್ಟಗಳು ನಿವಾರಣೆಯಾಗಿ ನೆಮ್ಮದಿ ಕಾಣುವಿರಿ.

ಓಂ ಶನೈಶ್ಚರಾಯ ನಮಃ ।
ಓಂ ಶಾಂತಾಯ ನಮಃ ।
ಓಂ ಸರ್ವಾಭೀಷ್ಟಪ್ರದಾಯಿನೇ ನಮಃ ।
ಓಂ ಶರಣ್ಯಾಯ ನಮಃ ।
ಓಂ ವರೇಣ್ಯಾಯ ನಮಃ ।
ಓಂ ಸರ್ವೇಶಾಯ ನಮಃ ।
ಓಂ ಸೌಮ್ಯಾಯ ನಮಃ ।
ಓಂ ಸುರವಂದ್ಯಾಯ ನಮಃ ।
ಓಂ ಸುರಲೋಕವಿಹಾರಿಣೇ ನಮಃ ।
ಓಂ ಸುಖಾಸನೋಪವಿಷ್ಟಾಯ ನಮಃ ॥ 10 ॥
ಓಂ ಸುಂದರಾಯ ನಮಃ ।
ಓಂ ಘನಾಯ ನಮಃ ।
ಓಂ ಘನರೂಪಾಯ ನಮಃ ।
ಓಂ ಘನಾಭರಣಧಾರಿಣೇ ನಮಃ ।
ಓಂ ಘನಸಾರವಿಲೇಪಾಯ ನಮಃ ।
ಓಂ ಖದ್ಯೋತಾಯ ನಮಃ ।
ಓಂ ಮಂದಾಯ ನಮಃ ।
ಓಂ ಮಂದಚೇಷ್ಟಾಯ ನಮಃ ।
ಓಂ ಮಹನೀಯಗುಣಾತ್ಮನೇ ನಮಃ ।
ಓಂ ಮರ್ತ್ಯಪಾವನಪದಾಯ ನಮಃ ॥ 20 ॥
ಓಂ ಮಹೇಶಾಯ ನಮಃ ।
ಓಂ ಛಾಯಾಪುತ್ರಾಯ ನಮಃ ।
ಓಂ ಶರ್ವಾಯ ನಮಃ ।
ಓಂ ಶರತೂಣೀರಧಾರಿಣೇ ನಮಃ ।
ಓಂ ಚರಸ್ಥಿರಸ್ವಭಾವಾಯ ನಮಃ ।
ಓಂ ಚಂಚಲಾಯ ನಮಃ ।
ಓಂ ನೀಲವರ್ಣಾಯ ನಮಃ ।
ಓಂ ನಿತ್ಯಾಯ ನಮಃ ।
ಓಂ ನೀಲಾಂಜನನಿಭಾಯ ನಮಃ ।
ಓಂ ನೀಲಾಂಬರವಿಭೂಷಾಯ ನಮಃ ॥ 30 ॥
ಓಂ ನಿಶ್ಚಲಾಯ ನಮಃ ।
ಓಂ ವೇದ್ಯಾಯ ನಮಃ ।
ಓಂ ವಿಧಿರೂಪಾಯ ನಮಃ ।
ಓಂ ವಿರೋಧಾಧಾರಭೂಮಯೇ ನಮಃ ।
ಓಂ ಭೇದಾಸ್ಪದಸ್ವಭಾವಾಯ ನಮಃ ।
ಓಂ ವಜ್ರದೇಹಾಯ ನಮಃ ।
ಓಂ ವೈರಾಗ್ಯದಾಯ ನಮಃ ।
ಓಂ ವೀರಾಯ ನಮಃ ।
ಓಂ ವೀತರೋಗಭಯಾಯ ನಮಃ ।
ಓಂ ವಿಪತ್ಪರಂಪರೇಶಾಯ ನಮಃ ॥ 40 ॥
ಓಂ ವಿಶ್ವವಂದ್ಯಾಯ ನಮಃ ।
ಓಂ ಗೃಧ್ನವಾಹಾಯ ನಮಃ ।
ಓಂ ಗೂಢಾಯ ನಮಃ ।
ಓಂ ಕೂರ್ಮಾಂಗಾಯ ನಮಃ ।
ಓಂ ಕುರೂಪಿಣೇ ನಮಃ ।
ಓಂ ಕುತ್ಸಿತಾಯ ನಮಃ ।
ಓಂ ಗುಣಾಢ್ಯಾಯ ನಮಃ ।
ಓಂ ಗೋಚರಾಯ ನಮಃ ।
ಓಂ ಅವಿದ್ಯಾಮೂಲನಾಶಾಯ ನಮಃ ।
ಓಂ ವಿದ್ಯಾಽವಿದ್ಯಾಸ್ವರೂಪಿಣೇ ನಮಃ ॥ 50 ॥
ಓಂ ಆಯುಷ್ಯಕಾರಣಾಯ ನಮಃ ।
ಓಂ ಆಪದುದ್ಧರ್ತ್ರೇ ನಮಃ ।
ಓಂ ವಿಷ್ಣುಭಕ್ತಾಯ ನಮಃ ।
ಓಂ ವಶಿನೇ ನಮಃ ।
ಓಂ ವಿವಿಧಾಗಮವೇದಿನೇ ನಮಃ ।
ಓಂ ವಿಧಿಸ್ತುತ್ಯಾಯ ನಮಃ ।
ಓಂ ವಂದ್ಯಾಯ ನಮಃ ।
ಓಂ ವಿರೂಪಾಕ್ಷಾಯ ನಮಃ ।
ಓಂ ವರಿಷ್ಠಾಯ ನಮಃ ।
ಓಂ ಗರಿಷ್ಠಾಯ ನಮಃ ॥ 60 ॥
ಓಂ ವಜ್ರಾಂಕುಶಧರಾಯ ನಮಃ ।
ಓಂ ವರದಾಭಯಹಸ್ತಾಯ ನಮಃ ।
ಓಂ ವಾಮನಾಯ ನಮಃ ।
ಓಂ ಜ್ಯೇಷ್ಠಾಪತ್ನೀಸಮೇತಾಯ ನಮಃ ।
ಓಂ ಶ್ರೇಷ್ಠಾಯ ನಮಃ ।
ಓಂ ಮಿತಭಾಷಿಣೇ ನಮಃ ।
ಓಂ ಕಷ್ಟೌಘನಾಶಕಾಯ ನಮಃ ।
ಓಂ ಪುಷ್ಟಿದಾಯ ನಮಃ ।
ಓಂ ಸ್ತುತ್ಯಾಯ ನಮಃ ।
ಓಂ ಸ್ತೋತ್ರಗಮ್ಯಾಯ ನಮಃ ॥ 70 ॥
ಓಂ ಭಕ್ತಿವಶ್ಯಾಯ ನಮಃ ।
ಓಂ ಭಾನವೇ ನಮಃ ।
ಓಂ ಭಾನುಪುತ್ರಾಯ ನಮಃ ।
ಓಂ ಭವ್ಯಾಯ ನಮಃ ।
ಓಂ ಪಾವನಾಯ ನಮಃ ।
ಓಂ ಧನುರ್ಮಂಡಲಸಂಸ್ಥಾಯ ನಮಃ ।
ಓಂ ಧನದಾಯ ನಮಃ ।
ಓಂ ಧನುಷ್ಮತೇ ನಮಃ ।
ಓಂ ತನುಪ್ರಕಾಶದೇಹಾಯ ನಮಃ ।
ಓಂ ತಾಮಸಾಯ ನಮಃ ॥ 80 ॥
ಓಂ ಅಶೇಷಜನವಂದ್ಯಾಯ ನಮಃ ।
ಓಂ ವಿಶೇಷಫಲದಾಯಿನೇ ನಮಃ ।
ಓಂ ವಶೀಕೃತಜನೇಶಾಯ ನಮಃ ।
ಓಂ ಪಶೂನಾಂ ಪತಯೇ ನಮಃ ।
ಓಂ ಖೇಚರಾಯ ನಮಃ ।
ಓಂ ಖಗೇಶಾಯ ನಮಃ ।
ಓಂ ಘನನೀಲಾಂಬರಾಯ ನಮಃ ।
ಓಂ ಕಾಠಿನ್ಯಮಾನಸಾಯ ನಮಃ ।
ಓಂ ಆರ್ಯಗಣಸ್ತುತ್ಯಾಯ ನಮಃ ।
ಓಂ ನೀಲಚ್ಛತ್ರಾಯ ನಮಃ ॥ 90 ॥
ಓಂ ನಿತ್ಯಾಯ ನಮಃ ।
ಓಂ ನಿರ್ಗುಣಾಯ ನಮಃ ।
ಓಂ ಗುಣಾತ್ಮನೇ ನಮಃ ।
ಓಂ ನಿರಾಮಯಾಯ ನಮಃ ।
ಓಂ ನಿಂದ್ಯಾಯ ನಮಃ ।
ಓಂ ವಂದನೀಯಾಯ ನಮಃ ।
ಓಂ ಧೀರಾಯ ನಮಃ ।
ಓಂ ದಿವ್ಯದೇಹಾಯ ನಮಃ ।
ಓಂ ದೀನಾರ್ತಿಹರಣಾಯ ನಮಃ ।
ಓಂ ದೈನ್ಯನಾಶಕರಾಯ ನಮಃ ॥ 100 ॥
ಓಂ ಆರ್ಯಜನಗಣ್ಯಾಯ ನಮಃ ।
ಓಂ ಕ್ರೂರಾಯ ನಮಃ ।
ಓಂ ಕ್ರೂರಚೇಷ್ಟಾಯ ನಮಃ ।
ಓಂ ಕಾಮಕ್ರೋಧಕರಾಯ ನಮಃ ।
ಓಂ ಕಳತ್ರಪುತ್ರಶತ್ರುತ್ವಕಾರಣಾಯ ನಮಃ ।
ಓಂ ಪರಿಪೋಷಿತಭಕ್ತಾಯ ನಮಃ ।
ಓಂ ಪರಭೀತಿಹರಾಯ ನಮಃ ।
ಓಂ ಭಕ್ತಸಂಘಮನೋಽಭೀಷ್ಟಫಲದಾಯ ನಮಃ ॥ 108 ॥

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?