Publish Date: Thu, 12 Mar 2026 (08:24 IST)
Updated Date: Thu, 12 Mar 2026 (08:27 IST)
ಗುರುವಾರ ಶ್ರೀ ಗುರು ರಾಘವೇಂದ್ರರಿಗೆ ವಿಶೇಷವಾದ ದಿನವಾಗಿದೆ. ಇಂದು ರಾಯರ ಆರಾಧನೆ ಮಾಡುವುದರಿಂದ ಜೀವನದ ಸಕಲ ಕಷ್ಟಗಳೂ ಪರಿಹಾರವಾಗುತ್ತದೆ. ಇಂದು ಓದಲೇಬೇಕಾದ ಗುರು ರಾಯರ ಶ್ರೀ ರಾಘವೇಂದ್ರ ಆಪಾದಮೌಲಿ ಪರ್ಯಂತವರ್ಣನ ಸ್ತೋತ್ರ ಇಲ್ಲಿದೆ ನೋಡಿ.
ತನ್ನಮಾಮಿ ಮುನಿವೃಂದವಂದಿತಂ
ಮಂದಹಾಸ ಮುಖ ಸುಂದರ ದ್ಯುತಿಂ
ಕುಂದ ಕೋಕನದ ಕಾಂತಿ ಬಂಧುರಂ
ವಂದಿತಾಮರ ಸುಭೂಜ ಸನ್ನಿಭಂ || 1||
ಕಂಜಲೋಚನ ಸುಫಾಲ ನಾಸಿಕಂ
ಮಂಜುಲೋಕ್ತಿ ಜನರಂಜಕಂ ಸದಾ
ಸೂರ್ಯಪುಂಜ ಸಮಕಾಂತಿ ಸಂಯುತಂ
ಕಂಬುತುಲ್ಯ ಶುಭಕಂಠ ರಂಜಿತಂ || 2||
ವಾರಿಜಾಕ್ಷ ಮಣಿಹಾರ ಕಂಧರಂ
ಚಾರು ದಿವ್ಯ ತುಲಸೀ ವಿಭೂಷಿತಂ
ಸಾರ ಫುಲ್ಲಸುಮನೋಭಿ ಶೋಭಿತಂ
ಸೀರಜಾಧವ ಸುಪಾದ ಮಾನಸಂ || 3||
ಪೀನ ಗೌರ ಪರಿವೃತ್ತ ಕಂಧರಂ
ದಾನ ಶೋಭಿತ ಕರಂ ಸುವರ್ಚಸಂ
ಶ್ರೀನಿವಾಸ ಕೃತವಾಸ ಮಾನಸಂ
ಜ್ಞಾನಮೂರ್ತಿಮನಿಶಂ ಭಜಾಮ್ಯಹಂ || 4||
ಬಿಂಬಮೂರ್ತಿ ಪದ ಚಿಂತನೋದ್ಯತಂ
ಶಂಬರಾರಿ ಸುರವೃಂದ ಸೇವಿತಂ
ನಾರಸಿಂಹ ಪದಪದ್ಮ ಸೇವಿನಂ
ರಾಮಗಾಮಿನಮುಪಾಶ್ರಯೇ ಗುರುಂ|| 5||
ಸುಂದರೋದರ ವಿಲಾಸಿ ರೇಖಕಂ
ಸಿಂಧುರಾಜ ಪರಿವರ್ತ ನಾಭಿಕಂ
ಬೃಂದವಾಲುಕ ನಿತಂಬ ಶೋಭಿತಂ
ತುಂದಿದೇಶ ಕಟಿಭಾಗ ರಂಜಿತಂ||6 ||
ಮೂಲರಾಮ ಶುಭವಿಗ್ರಹಾರ್ಚಕಂ
ಮಾನವಾಲಿ ಸುಖದಾಯಕಂ ಸದಾ
ಸಾನುರಾಗ ಮತಿದಾನ ದೀಕ್ಷಿತಂ
ದಾನ ಸಂಜಿತ ಸುರದ್ರುಮಂ ಭಜೇ||7 ||
ಊರುಯುಗ್ಮ ವಿನಿವರ್ತಿ ರಂಭಕಂ
ಶುದ್ಧಜಾನು ಲಲಿತಂ ಸುಜಂಘಿನಂ
ಕಂಬು ಕಂದ ಸುಸಮಾನ ಗುಲ್ಫಕಂ
ಅಂಬುಜೋಪಮ ಸುಪಾದ ಯುಗ್ಮಕಂ|| 8||
ಶಾರದೇಂದು ಸುಕಲಾ ನಖತ್ವಿಷಂ
ಚಾರು ಸಂಚರಣ ವಶ್ಯ ಸಜ್ಜನಂ
ಧೀರರಾಜ ಗುರುರಾಜ ಪುಂಗವಂ
ಸಂಶ್ರಯೇ ಮಮ ಹಿ ಜೀವಿತೇಶ್ವರಂ||9||
ಸ್ವಾಮಿರಾಜಮವಮಾಂ ಗುರೂತ್ತಮ
ಪ್ರೇಮಪೂರ್ವಕ ದೃಶಾ ವಿಲೋಕಯ
ತ್ವಾಂ ಭಜಾಮಿ ಶರಣಂ ದಯಾನಿಧೇ
ನೌಮಿ ತೇ ಪದ ಸರೋಜ ಮಾತ್ರಕಂ||10||
ಪಾಹಿ ಪಾಹಿ ತವ ಪಾದ ಸೇವಿನಂ
ದೇಹಿ ಮೇ ಪರಮಮಿಷ್ಟಮಂಜಸಾ
ಮಾನಸಂ ಮಮ ನಿವಿಶ್ಯ ಸದ್ಗುರೋ
ದರ್ಶಯಸ್ವ ತವ ರೂಪಮಕ್ಷಯಂ ||11 ||
ಸ್ವಾಮಿನಾ ರಾಘವೇಂದ್ರಾಖ್ಯ ಗುರುಪಾದಾಬ್ಜ ಸೆವಿನಾ
ಆಪಾದಮೌಲಿಪರ್ಯಂತ ಸ್ತೋತ್ರಂ ವಿರಚಿತಂ ಮಯಾ||12||
||ಇತಿ ಶ್ರೀಗುರುಜಗನ್ನಾಥದಾಸಾರ್ಯ ವಿರಚಿತಂ ಶ್ರೀ ರಾಘವೇಂದ್ರ ಆಪಾದಮೌಲಿ ಪರ್ಯಂತ ವರ್ಣನ ಸ್ತೋತ್ರಂ ಸಂಪೂರ್ಣಂ||
||ಶ್ರೀ ಮಧ್ವೇಶಕೃಷ್ಣಾರ್ಪಣಮಸ್ತು||