Select Your Language

Notifications

webdunia
webdunia
webdunia
webdunia

ಸುಬ್ರಹ್ಮಣ್ಯನ ಅನುಗ್ರಹಕ್ಕೆ ಈ ಸ್ತೋತ್ರವನ್ನು ಓದಿ

Subramanya God
ವಿವಾಹ, ಸಂತಾನ, ನಾಗದೋಷ ಸಮಸ್ಯೆಯಿದ್ದಲ್ಲಿ ಸುಬ್ರಹ್ಮಣ್ಯನ ಪೂಜೆ ಮಾಡುವುದು ಅವಶ್ಯಕ. ಸುಬ್ರಹ್ಮಣ್ಯನ ಅನುಗ್ರಹಕ್ಕಾಗಿ ಕಾರ್ತಿಕೇಯ ಕರಾವಲಂಬ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.

ಸಿಂಗಾರ ವೇಲ ಸಕಲೇಶ್ವರ ದೀನಬಂಧೋ ।
ಸಂತಾಪನಾಶನ ಸನಾತನ ಶಕ್ತಿಹಸ್ತ
ಶ್ರೀಕಾರ್ತಿಕೇಯ ಮಮ ದೇಹಿ ಕರಾವಲಂಬಮ್ ॥ 1

ಪಂಚಾದ್ರಿವಾಸ ಸಹಜಾ ಸುರಸೈನ್ಯನಾಥ
ಪಂಚಾಮೃತಪ್ರಿಯ ಗುಹ ಸಕಲಾಧಿವಾಸ ।
ಗಂಗೇಂದು ಮೌಳಿ ತನಯ ಮಯಿಲ್ವಾಹನಸ್ಥ
ಶ್ರೀಕಾರ್ತಿಕೇಯ ಮಮ ದೇಹಿ ಕರಾವಲಂಬಮ್ ॥ 2

ಆಪದ್ವಿನಾಶಕ ಕುಮಾರಕ ಚಾರುಮೂರ್ತೇ
ತಾಪತ್ರಯಾಂತಕ ದಾಯಾಪರ ತಾರಕಾರೇ ।
ಆರ್ತಾಽಭಯಪ್ರದ ಗುಣತ್ರಯ ಭವ್ಯರಾಶೇ
ಶ್ರೀಕಾರ್ತಿಕೇಯ ಮಮ ದೇಹಿ ಕರಾವಲಂಬಮ್ ॥ 3

ವಲ್ಲೀಪತೇ ಸುಕೃತದಾಯಕ ಪುಣ್ಯಮೂರ್ತೇ
ಸ್ವರ್ಲೋಕನಾಥ ಪರಿಸೇವಿತ ಶಂಭು ಸೂನೋ ।
ತ್ರೈಲೋಕ್ಯನಾಯಕ ಷಡಾನನ ಭೂತಪಾದ
ಶ್ರೀಕಾರ್ತಿಕೇಯ ಮಮ ದೇಹಿ ಕರಾವಲಂಬಮ್ ॥ 4

ಜ್ಞಾನಸ್ವರೂಪ ಸಕಲಾತ್ಮಕ ವೇದವೇದ್ಯ
ಜ್ಞಾನಪ್ರಿಯಾಽಖಿಲದುರಂತ ಮಹಾವನಘ್ನೇ ।
ದೀನವನಪ್ರಿಯ ನಿರಮಯ ದಾನಸಿಂಧೋ
ಶ್ರೀಕಾರ್ತಿಕೇಯ ಮಮ ದೇಹಿ ಕರಾವಲಂಬಮ್ ॥ 5

ಇತಿ ಶ್ರೀ ಕಾರ್ತಿಕೇಯ ಕರಾವಲಂಬ ಸ್ತೋತ್ರಮ್ ।

Share this Story:

Follow Webdunia kannada

ಮುಂದಿನ ಸುದ್ದಿ

ಅಂಬಾ ಪಂಚರತ್ನ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ