Select Your Language

Notifications

webdunia
webdunia
webdunia
webdunia

ಗಣಪತಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಪಠಿಸಿ

Ganesha Lord
ಇಂದು ಬುಧವಾರವಾಗಿದ್ದು ವಿಘ್ನ ನಿವಾರಕ ಗಣೇಶನಿಗೆ ವಿಶೇಷವಾದ ದಿನವಾಗಿದೆ. ಇಂದು ವಿಘ್ನಗಳ ನಿವಾರಣೆಗಾಗಿ, ಜೀವನದಲ್ಲಿ ಯಶಸ್ಸು ಪಡೆಯಲು ಗಣೇಶನ ಮಂಗಳಾಷ್ಟಕಂ ಸ್ತೋತ್ರವನ್ನು ಓದಿ.

ಗಜಾನನಾಯ ಗಾಂಗೇಯಸಹಜಾಯ ಸದಾತ್ಮನೇ ।
ಗೌರೀಪ್ರಿಯ ತನೂಜಾಯ ಗಣೇಶಾಯಾಸ್ತು ಮಂಗಳಮ್ ॥ 1 ॥

ನಾಗಯಜ್ಞೋಪವೀತಾಯ ನತವಿಘ್ನವಿನಾಶಿನೇ ।
ನಂದ್ಯಾದಿ ಗಣನಾಥಾಯ ನಾಯಕಾಯಾಸ್ತು ಮಂಗಳಮ್ ॥ 2 ॥

ಇಭವಕ್ತ್ರಾಯ ಚೇಂದ್ರಾದಿ ವಂದಿತಾಯ ಚಿದಾತ್ಮನೇ ।
ಈಶಾನಪ್ರೇಮಪಾತ್ರಾಯ ನಾಯಕಾಯಾಸ್ತು ಮಂಗಳಮ್ ॥ 3 ॥

ಸುಮುಖಾಯ ಸುಶುಂಡಾಗ್ರಾತ್-ಕ್ಷಿಪ್ತಾಮೃತಘಟಾಯ ಚ ।
ಸುರಬೃಂದ ನಿಷೇವ್ಯಾಯ ಚೇಷ್ಟದಾಯಾಸ್ತು ಮಂಗಳಮ್ ॥ 4 ॥

ಚತುರ್ಭುಜಾಯ ಚಂದ್ರಾರ್ಧವಿಲಸನ್ಮಸ್ತಕಾಯ ಚ ।
ಚರಣಾವನತಾನಂತತಾರಣಾಯಾಸ್ತು ಮಂಗಳಮ್ ॥ 5 ॥

ವಕ್ರತುಂಡಾಯ ವಟವೇ ವನ್ಯಾಯ ವರದಾಯ ಚ ।
ವಿರೂಪಾಕ್ಷ ಸುತಾಯಾಸ್ತು ಮಂಗಳಮ್ ॥ 6 ॥

ಪ್ರಮೋದಮೋದರೂಪಾಯ ಸಿದ್ಧಿವಿಜ್ಞಾನರೂಪಿಣೇ ।
ಪ್ರಕೃಷ್ಟಾ ಪಾಪನಾಶಾಯ ಫಲದಾಯಾಸ್ತು ಮಂಗಳಮ್ ॥ 7 ॥

ಮಂಗಳಂ ಗಣನಾಥಾಯ ಮಂಗಳಂ ಹರಸೂನವೇ ।
ಮಂಗಳಂ ವಿಘ್ನರಾಜಾಯ ವಿಘಹರ್ತ್ರೇಸ್ತು ಮಂಗಳಮ್ ॥ 8 ॥

ಶ್ಲೋಕಾಷ್ಟಕಮಿದಂ ಪುಣ್ಯಂ ಮಂಗಳಪ್ರದ ಮಾದರಾತ್ ।
ಪಠಿತವ್ಯಂ ಪ್ರಯತ್ನೇನ ಸರ್ವವಿಘ್ನನಿವೃತ್ತಯೇ ॥

॥ ಇತಿ ಶ್ರೀ ಗಣೇಶ ಮಂಗಳಾಷ್ಟಕಮ್ ॥

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಚಂದ್ರಗ್ರಹಣ: ಕರ್ನಾಟಕದಲ್ಲಿ ಎಷ್ಟು ಹೊತ್ತು ಗೋಚರ, ಈ ರಾಶಿಗೆ ಲಾಭದಾಯಕ