ಆತುರ ಬುದ್ಧಿಯನ್ನು ನಿಯಂತ್ರಿಸಲು ಪುರುಷರು ಬಲಗೈಗೆ ಇದನ್ನು ಧರಿಸಿ

Webdunia
ಸೋಮವಾರ, 10 ಜೂನ್ 2019 (07:04 IST)
ಬೆಂಗಳೂರು : ಯುವತಿಯರಿಗೆ ಕೋಪ ಜಾಸ್ತಿ. ಆದ್ದರಿಂದ ಅವರಿಗೆ ಮೂಗುತಿ ಹಾಕುವುದು. ಹಾಗೇ  ಪುರುಷರಿಗೆ ಆತುರ ಜಾಸ್ತಿ. ಪುರುಷರಿಗೆ ಆತುರವಿದ್ದರೆ ಇಡೀ ಕುಟುಂಬ ಸರ್ವನಾಶವಾಗುತ್ತದೆ. ಆದ್ದರಿಂದ ಅವರು ಇದನ್ನು ಧರಿಸಿದರೆ ಉತ್ತಮ.



ಹೌದು. ಆತುರಗಾರನಿಗೆ ಬುದ್ಧಿಮಟ್ಟ ಎನ್ನುವಂತೆ ಯಾವುದೇ ಹಣಕಾಸಿನ ವಿಚಾರ, ಕೌಟುಂಬಿಕ ವಿಚಾರ, ವ್ಯಾಪಾರ ವಿಚಾರವನ್ನು ಪುರುಷ ಚರ್ಚಿಸದೆ ಆತುರ ನಿರ್ಧಾರ ತೆಗೆದುಕೊಂಡರೆ  ಸರ್ವವೂ ನಷ್ಟವಾಗುತ್ತದೆ. ಆತನ ಜೊತೆಗೆ ಆತನನ್ನೇ ನಂಬಿಕೊಂಡವರು ನಾಶವಾಗುತ್ತಾರೆ.

 

ಈ ಆತುರದ ಬುದ್ಧಿ ನಿಯಂತ್ರಣ ಮಾಡಿದರೆ ಆತ ಜೀವನದಲ್ಲಿ ಗೆದ್ದಂತೆ. ಅದಕ್ಕಾಗಿ ಪುರಿಷರು ಬಲಗೈಯಲ್ಲಿ ಪಂಚಲೋಹದ ಕಡಗವನ್ನು ಧರಿಸಬೇಕು. ಇದರಿಂದ ಆತುರತನ ಕಡಿಮೆಯಾಗಿ ಆತ ಆಲೋಚನೆಯಿಂದ  ಹೆಜ್ಜೆ ಇಡುತ್ತಾರೆ. ಇದರಿಂದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments