ಸಾಲದಿಂದ ಮುಕ್ತಿ ಪಡೆಯಬೇಕಾದರೆ ಈ ಮಂತ್ರವನ್ನು ಜಪಿಸಿ

Krishnaveni K
ಶನಿವಾರ, 9 ನವೆಂಬರ್ 2024 (08:50 IST)
ಬೆಂಗಳೂರು: ಜೀವನವೆಂದ ಮೇಲೆ ಆರ್ಥಿಕವಾಗಿ ಏರಿಳಿತಗಳು ಸಾಮಾನ್ಯ. ಆದರೆ ಕೆಲವರಿಗೆ ಮಾಡಿದ ಸಾಲ ತೀರಿಸಲು ಒಂದಲ್ಲಾ ಒಂದು ಅಡ್ಡಿಗಳು ಬಂದೇ ಬರುತ್ತದೆ. ಸಾಲದಿಂದ ಮುಕ್ತಿ ಪಡೆಯಬೇಕಾದರೆ ಈ ಮಂತ್ರವನ್ನು ಜಪಿಸಿ.

ಸಾಲ ಅಥವಾ ಋಣದಿಂದ ಮುಕ್ತರಾಗಬೇಕಾದರೆ ಹನುಮಂತನ ಪೂಜೆ ಮಾಡಬೇಕು. ಹನುಮಂತನ ಕುರಿತಾದ ಋಣಮೋಚಕ ಸ್ತೋತ್ರವಿದೆ. ಜೀವನದಲ್ಲಿ ಸಾಲ ಸೋಲ ಮಾಡಿಕೊಂಡು ಅದನ್ನು ತೀರಿಸಲಾಗದೇ ಹೆಣಗಾಡುವವರು ಈ ಮಂತ್ರವನ್ನು ಜಪಿಸುವುದರಿಂದ ಸಾಲದಿಂದ ಮುಕ್ತಿ ಪಡೆಯಬಹುದು.

ಮಂಗಳವಾರದಂದು ತೊಡಗಿ ಪ್ರತಿನಿತ್ಯ ಈ ಮಂತ್ರವನ್ನು ಪಠಿಸಬಹುದು. ಅದರಲ್ಲೂ ವಿಶೇಷವಾಗಿ ಶುಕ್ಲ ಪಕ್ಷದ ಮಂಗಳವಾರದಂದು ಸ್ನಾನ ಮಾಡಿ ಶುದ್ಧರಾಗಿ ಈ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಸಾಲಗಳಿಂದ ಮುಕ್ತರಾಗುವುದುಲ್ಲದೆ, ಆರ್ಥಿಕ ಬಿಕ್ಕಟ್ಟುಗಳು ದೂರವಾಗವುದು.

ಮಂಗಳೋ ಭೂಮಿ ಪುತ್ರಶ್ಚ ಋಣ ಅರ್ಥ ಧನ ಪ್ರದಾ
ಸ್ತಿರಸನೋ ಮಹಾಕಾಯ ಸರ್ವಕರ್ಮ ವಿರೋಧಕ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments