ಆಕಸ್ಮಿಕ ಧನಪ್ರಾಪ್ತಿಯಾಗಲು ವೀಳ್ಯದೆಲೆಯಿಂದ ಈ ಪರಿಹಾರ ಮಾಡಿ

Webdunia
ಶುಕ್ರವಾರ, 2 ಅಕ್ಟೋಬರ್ 2020 (08:24 IST)
ಬೆಂಗಳೂರು : ಎಲ್ಲರೂ ಹಣಗಾಗಿ ಕಷ್ಟಪಡುತ್ತಾರೆ. ಆದರೆ ನಾವು ದುಡಿದ ಹಣ ಖರ್ಚಾಗಿ ಹೋಗುತ್ತದೆ. ಆದಕಾರಣ ಈ ಧನ ಪ್ರಾಪ್ತಿಯಾಗಲು ವೀಳ್ಯದೆಲೆಯಿಂದ ಈ ಪರಿಹಾರ ಮಾಡಿ.

ಪ್ರತಿ ಮಂಗಳವಾರ ಅಥವಾ ಶುಕ್ರವಾರ ಶಕ್ತಿ ದೇವತೆಯ ಮುಂದೆ ಒಂದು ವೀಳ್ಯದೆಲೆಯನ್ನು ಇಟ್ಟು 6 ಕೆಂಪು ಬಣ್ಣದ ಹೂವನ್ನು ಇಟ್ಟು ಕರ್ಪೂರ ಬೆಳಗಿಸಿ ಪೂಜೆ ಮಾಡಬೇಕು. ಬಳಿಕ ಆ ವೀಳ್ಯದೆಲೆಯನ್ನು ನಿಮ್ಮ ಪರ್ಸ್ ನಲ್ಲಿಟ್ಟುಕೊಳ್ಳಬೇಕು. ಇದರಿಂದ ಆಕಸ್ಮಿಕ ಧನಪ್ರಾಪ್ತಿಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ಓದಬೇಕಾದ ಲಕ್ಷ್ಮೀ ಚಾಲೀಸಾ ಮಂತ್ರ

ಶ್ರೀಹರಿ ಸ್ತೋತ್ರಂ ಇಂದು ತಪ್ಪದೇ ಓದಿ

ಈ ರಾಶಿಯವರು ತಪ್ಪದೇ ದೀಪಾವಳಿಗೆ ಗೋ ಪೂಜೆ ಮಾಡಿ

ಸಂತಾನ ಗಣಪತಿ ಸ್ತೋತ್ರಂ ಮಹಿಳೆಯರು ತಪ್ಪದೇ ಓದಿ

ದೀಪಾವಳಿ ದಿನ ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ

ಮುಂದಿನ ಸುದ್ದಿ
Show comments