ಅಭಿವೃದ್ಧಿಯಾಗಬೇಕಾದರೆ ಮನೆಯ ಈ ಜಾಗದಲ್ಲಿ ಹಣವಿಡಬೇಕು

Krishnaveni K
ಮಂಗಳವಾರ, 16 ಏಪ್ರಿಲ್ 2024 (08:58 IST)
ಬೆಂಗಳೂರು: ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ವಸ್ತುವನ್ನೂ ಆಯಾ ಜಾಗದಲ್ಲಿಟ್ಟರೆ ಮಾತ್ರ ನಮಗೆ ಅದರ ಲಾಭ ಸಿಗುತ್ತದೆ ಮತ್ತು ಅದರಿಂದ ಒಳಿತಾಗುತ್ತದೆ. ಅದು ಹಣಕಾಸಿನ ವಿಚಾರದಲ್ಲೂ ಕೂಡಾ.

ಎಷ್ಟೋ ಜನ ಮನೆಯಲ್ಲಿ ಐಶ್ವರ್ಯಾಭಿವೃದ್ಧಿಯಾಗಬೇಕು ಎಂದು ಏನೆಲ್ಲಾ ಪೂಜೆ-ಪುನಸ್ಕಾರ ಮಾಡುತ್ತಾರೆ. ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ಸಿಗುವುದು ಅಷ್ಟು ಸುಲಭವಲ್ಲ. ಇದಕ್ಕೆ ನಮ್ಮ ವಾಸ್ತು ಶಾಸ್ತ್ರದಲ್ಲಿರುವ ಕೆಲವೊಂದು ನಿಯಮಗಳನ್ನೂ ಪಾಲಿಸಬೇಕಾಗುತ್ತದೆ.

ನಮ್ಮ ಮನೆಯಲ್ಲಿ ಹಣಕಾಸಿನ ಅಭಿವೃದ್ಧಿಯಾಗಬೇಕಾದರೆ ಹಣವನ್ನು ಯಾವ ದಿಕ್ಕಿನಲ್ಲಿ ಇಡುತ್ತೇವೆ ಎಂಬುದೂ ಮುಖ್ಯವಾಗುತ್ತದೆ. ವಾಸ್ತು ಪ್ರಕಾರ ಕೆಲವೊಂದು ಸ್ಥಳದಲ್ಲಿ ನಗ-ನಗದನ್ನು ಇಡುವುದರಿಂದ ಅಭಿವೃದ್ಧಿ ಕಾಣುತ್ತೀರಿ.

ಮನೆಯ ನೈಋತ್ಯ ದಿಕ್ಕು ಹಣ, ಚಿನ್ನಾಭರಣಗಳನ್ನು ಇಡಲು ಸೂಕ್ತವಾದ ಜಾಗ. ಇದು ಅದೃಷ್ಟದ ಮೂಲೆ ಎನ್ನಲಾಗುತ್ತದೆ. ಹೀಗಾಗಿ ಹಣಕಾಸು, ಮನೆಯ ಡಾಕ್ಯುಮೆಂಟ್, ಚಿನ್ನಾಭರಣಗಳನ್ನಿಡುವ ಬೀರನ್ನು ಮನೆಯ ನೈಋತ್ಯ ದಿಕ್ಕಿಗೇ ಇಡಿ. ಇದರಿಂದ ನಿಮಗೆ ಒಳಿತಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಉತ್ತಮ ಆರೋಗ್ಯಕ್ಕಾಗಿ ಹೇಳಬೇಕಾದ ಆಂಜನೇಯ ಮಂತ್ರ

ಶುಕ್ರವಾರ ನಾರಾಯಣೀ ಸ್ತುತಿಯನ್ನು ತಪ್ಪದೇ ಓದಿ

ಗುರುವಾರ ತಪ್ಪದೇ ಶ್ರೀ ಹರಿ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments