ಪ್ರತಿದಿನ ಹನುಮ ಚಾಲೀಸ್ ಪಠಿಸಿದರೆ ನಿಮ್ಮ ಈ ನಾಲ್ಕು ಸಮಸ್ಯೆಗಳು ದೂರವಾಗುತ್ತದೆಯಂತೆ

Webdunia
ಮಂಗಳವಾರ, 6 ಆಗಸ್ಟ್ 2019 (08:44 IST)
ಬೆಂಗಳೂರು : ಹನುಮ ಚಾಲೀಸ್ ಅತ್ಯಂತ ಶಕ್ತಿಯುತವಾದದ್ದು, ಇದನ್ನು ಪ್ರತಿದಿನ ಓದುವುದರಿಂದ ನಮ್ಮ ಮೇಲಾಗುವ ನಕರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ.




ಹನುಮ ಚಾಲೀಸ್ ನ್ನು ಓದುವುದಕ್ಕೆ ಒಳ್ಳೆಯ ಸಮಯ ಬೆಳಗ್ಗೆ ಮತ್ತು ಸಂಜೆ. ಬೆಳಗ್ಗೆಯೇ ಸ್ನಾನ ಮಾಡಿಕೊಂಡು ಮಂಗಳವಾರ ಮತ್ತು ಶನಿವಾರದ ದಿನ ಹನುಮಾನ್ ಚಾಲೀಸ್ ನ್ನು ಓದಿದರೆ ಈ ನಾಲ್ಕು ಲಾಭಗಳನ್ನು ಪಡೆಯಬಹುದು.


*ಕೆಟ್ಟ  ಆತ್ಮಗಳು ಮತ್ತು ಪ್ರೇತಾತ್ಮದಂತಹ ನಕಾರಾತ್ಮಕ ಶಕ್ತಿಗಳು ನಮಗೆ ಹಾನಿಯುಂಟು ಮಾಡುತ್ತಿದ್ದರೆ ಅಂತವರು ಹನುಮಾನ್ ಚಾಲೀಸವನ್ನು ಓದಬೇಕು. ಇದರಿಂದ ಕೆಟ್ಟ ಶಕ್ತಿಗಳು ನಮ್ಮ ಬಳಿ ಸುಳಿಯುವುದಿಲ್ಲ.


* ಹನುಮಂತಸ್ವಾಮಿಯನ್ನು ಪೂಜಿಸುವುದರಿಂದ  ಶನೈಶ್ಚರನು ಪ್ರಸನ್ನಗೊಳ್ಳುವನು ಆದ್ದರಿಂದ ಶನೈಶ್ಚರನ ಸಾಡೇ ಸಾತಿಯ ದುಷ್ಪರಿಣಾಮಗಳು ಕಡಿಮೆಯಾಗುವವು.


*ಪ್ರತಿದಿನ ಹನುಮ ಚಾಲೀಸ್ ಓದುವುದರಿಂದ ನಾವು ತಿಳಿದು, ತಿಳಿಯದೆ ಮಾಡಿದ ಪಾಪ ಕರ್ಮಗಳನ್ನು ಆಂಜನೇಯ ಸ್ವಾಮಿಯು  ಕ್ಷಮಿಸುತ್ತಾರೆ.


* ಹನುಮ ಚಾಲೀಸ್ ಓದುವುದರಿಂದ ನಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಅಡೆ ತಡೆಗಳನ್ನು ನಿವಾರಣೆಯಾಗುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments