Select Your Language

Notifications

webdunia
webdunia
webdunia
webdunia

ಈ ಹೆಸರಿನ ಹುಡುಗಿಯರನ್ನು ಮದುವೆಯಾದರೆ ನೀವು ಕೋಟ್ಯಾಧಿಪತಿಯಾಗುತ್ತೀರಿ

ಈ ಹೆಸರಿನ ಹುಡುಗಿಯರನ್ನು ಮದುವೆಯಾದರೆ ನೀವು ಕೋಟ್ಯಾಧಿಪತಿಯಾಗುತ್ತೀರಿ
ಬೆಂಗಳೂರು , ಬುಧವಾರ, 26 ಆಗಸ್ಟ್ 2020 (07:40 IST)
ಬೆಂಗಳೂರು : ಹೆಸರಿಗನುಗುಣವಾಗಿ  ನಮ್ಮ ಗುಣಸ್ವಭಾವನ್ನು ತಿಳಿದುಕೊಳ್ಳಬಹುದು. ಆದಕಾರಣ ಈ ಹೆಸರಿನ ಹುಡುಗಿಯರನ್ನು ಮದುವೆಯಾದರೆ ನೀವು ಕೋಟ್ಯಾಧಿಪತಿಯಾಗುತ್ತೀರಿ. ಹಾಗಾದ್ರೆ ಅದು ಯಾವ ಹೆಸರು ಎನ್ನುವುದನ್ನು ತಿಳಿಯೋಣ.

R, S, P ಹೆಸರಿನ ಹುಡುಗಿಯರನ್ನು ಮದುವೆಯಾದರೆ ನೀವು ಕೋಟ್ಯಾಧಿಪತಿಯಾಗುತ್ತೀರಿ. ಯಾಕೆಂದರೆ ಈ ಹುಡುಗಿಯರು ಅದೃಷ್ಟವನ್ನು ಹೊತ್ತುತರುತ್ತಾರೆ. ಇವರು ಸಂಸಾರವನ್ನು ಚೆನ್ನಾಗಿ ನಿಭಾಯಿಸುತ್ತಾರೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಜ್ಞಾನವನ್ನು ಹೊಂದಿರುತ್ತಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಈ ಪಕ್ಷಿಗಳು ಮನೆಗೆ ಬಂದರೆ ನಿಮಗೆ ದಟ್ಟ ದಾರಿದ್ರ್ಯ ಕಾಡುತ್ತದೆಯಂತೆ