Select Your Language

Notifications

webdunia
webdunia
webdunia
webdunia

ಸೆಪ್ಟಂಬರ್ 1ರಿಂದ ಮೆಟ್ರೋ ಸೇವೆ ಆರಂಭ

ಸೆಪ್ಟಂಬರ್ 1ರಿಂದ ಮೆಟ್ರೋ ಸೇವೆ ಆರಂಭ
ಬೆಂಗಳೂರು , ಮಂಗಳವಾರ, 25 ಆಗಸ್ಟ್ 2020 (10:43 IST)
ಬೆಂಗಳೂರು : ಕೊರೊನಾ ಭೀತಿ  ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ  ಮೆಟ್ರೋ ಸೇವೆಯನ್ನು ಸೆಪ್ಟಂಬರ್ 1ರಿಂದ ಆರಂಭಿಸಲಾಗುವುದು.

ಲಾಕ್ ಡೌನ್ ನಿಂದ ಮೆಟ್ರೋ ನಷ್ಟ ಅನುಭವಿಸಿದೆ. ಆದಕಾರಣ 5 ತಿಂಗಳ ಬಳಿಕಮೆಟ್ರೋವನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ.  ಪ್ರಯಾಣಿಕರ ಸುರಕ್ಷಿತ ಸಂಚಾರಕ್ಕೆ BMRCL ಸಿದ್ಧತೆ ನಡೆಸಿದೆ.  ಪ್ರತಿ ಕೋಚ್ ನಲ್ಲಿ 60 ಪ್ರಯಾಣಿಕರಿಗೆ ಅವಕಾಶ ನೀಡಲಾಗುವುದು. ಪ್ರತಿ ಪ್ರಯಾಣಿಕರು ಮಾಸ್ಕ್ ಮತ್ತು ತಪಾಸಣೆ ನಡೆಸುವುದು ಕಡ್ಡಾಯಗೊಳಿಸಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರಕ್ಕೆ ಯತ್ನಿಸಿದ ಭಿಕ್ಷುಕನಿಗೆ ತಕ್ಕ ಶಾಸ್ತಿ ಮಾಡಿದ ಮಹಿಳೆ