ಬೆಂಗಳೂರು : ತವಾದಲ್ಲಿ ದೋಸೆ, ಚಪಾತಿಗಳನ್ನು ಮಾಡುವುದರಿಂದ ತವಾ ಕಲೆಗಳನ್ನು ಹೊಂದಿರುತ್ತದೆ. ಇದನ್ನು ಸ್ವಚ್ಚ ಮಾಡಲು ಈ ಟಿಪ್ ಫಾಲೋ ಮಾಡಿ. ತವಾವನ್ನು ಬಿಸಿ ಮಾಡಿ ಅದರ ಮೇಲೆ ನಿಂಬೆ ಹಣ್ಣಿನ ರಸ ಹಾಕಿ ಬಟ್ಟೆಯಿಂದ ಒರೆಸಿ ಬಳಿಕ ಮತ್ತೆ ನೀರನ್ನು ಹಾಕಿ ಒರೆಸಿದರೆ ತವಾ ಕ್ಲೀನ್ ಆಗಿರುತ್ತದೆ.