Select Your Language

Notifications

webdunia
webdunia
webdunia
webdunia

ಗಾಜಿನ ಪಾತ್ರೆಗಳು ಹೊಳೆಯುವಂತೆ ಮಾಡಲು ಇದರಿಂದ ವಾಶ್ ಮಾಡಿ

ಬೆಂಗಳೂರು
ಬೆಂಗಳೂರು : ಗಾಜಿನ ವಸ್ತುಗಳನ್ನು ಹೆಚ್ಚಾಗಿ ಬಳಸಿದಾಗ ಅದು ಹೊಳಪನ್ನು ಕಳೆದುಕೊಳ್ಳುತ್ತದೆ. ಈ ರೀತಿ ಮಸುಕಾದ ಗಾಜಿನ ವಸ್ತುಗಳು ಮತ್ತೆ ಹೊಸದರಂತೆ ಹೊಳೆಯಲು ಮಾಡಲು ಈ ಟಿಪ್ ಫಾಲೋ ಮಾಡಿ.

ಗಾಜಿನ ವಸ್ತುಗಳ ಒಳಗೆ ಬೇಯಿಸಿ ಆಲೂಗಡ್ಡೆ ಸಿಪ್ಪೆಯ ನೀರನ್ನು ಹಾಕಿ ಕ್ಲೀನ್ ಮಾಡಿದರೆ ಗಾಜಿನ ವಸ್ತುಗಳಿಗೆ ಹೊಳಪು ಬರುತ್ತದೆ.
ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ನೊರೆಕಾಯಿ ಪುಡಿಯನ್ನು ಹಾಕಿ ಅದರಿಂದ ಗಾಜಿನ ಪಾತ್ರೆಗಳನ್ನು ತೊಳೆದರೆ ಅದು ಮೊದಲಿನಂತೆ ಹೊಳೆಯುತ್ತದೆ.           

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿ ಅನ್ನಕ್ಕೆ ಸಖತ್ ಆಗಿರುತ್ತದೆ ಈ ಸೌತೆಕಾಯಿ ಗೊಜ್ಜು