Select Your Language

Notifications

webdunia
webdunia
webdunia
webdunia

ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದವರ ಗುಣ ಹೇಗಿರುತ್ತದೆ ಗೊತ್ತಾ?

ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದವರ ಗುಣ ಹೇಗಿರುತ್ತದೆ ಗೊತ್ತಾ?
ಬೆಂಗಳೂರು , ಮಂಗಳವಾರ, 25 ಆಗಸ್ಟ್ 2020 (07:35 IST)
ಬೆಂಗಳೂರು : ನಾವು ಹುಟ್ಟಿದ ರಾಶಿಗಳಿಂದ ಮಾತ್ರವಲ್ಲ ನಾವು ಹುಟ್ಟಿದ ತಿಂಗಳಿನಿಂದಲೂ ಕೂಡ ನಮ್ಮ ಗುಣ ಸ್ವಭಾವವನ್ನು ತಿಳಿದುಕೊಳ್ಳಬಹುದು. ಹಾಗಾದ್ರೆ ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದವರ ಗುಣ ಹೇಗಿರುತ್ತದೆ ಗೊತ್ತಾ?

ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದವರು ಬಹಳ ಸಾಹಸ ಪ್ರಿಯರು ಹಾಗೂ ಹಠದ ಸ್ವಭಾವವನ್ನು ಹೊಂದಿರುತ್ತಾರೆ. ಯಾರನ್ನೂ ಅವರು ಎದುರುಹಾಕಿಕೊಳ್ಳುವುದಿಲ್ಲ. ಯಾರೊಂದಿಗೂ ಸೋಲುವುದಿಲ್ಲ. ಸದಾಕಾಲ ಸತ್ಯದ ಜೊತೆ ನಿಲ್ಲುತ್ತಾರೆ. ಯಾರಿಗೂ ಮೋಸ ಮಾಡುವುದಿಲ್ಲ ಹಾಗೂ ಬೇರೆಯವರು ಮೋಸ ಹೋಗಲು ಬಿಡುವುದಿಲ್ಲ.

ಇವರು ದ್ವೇಷ ಸಾಧಿಸುವ ಭಾವನೆ ಇರುವುದಿಲ್ಲ. ಇವರು ಅತಿಯಾಗಿ ಹಣ ಖರ್ಚು ಮಾಡುತ್ತಾರೆ. ಅತಿಯಾಗಿ ಮಾತನಾಡುತ್ತಾರೆ ಮತ್ತು ಅದರ ಮೂಲಕ ಜನರನ್ನು ಆಕರ್ಷಿಸುತ್ತಾರೆ. ಬಹಳಷ್ಟು ಪ್ರಾಮಾಣಿಕರು ಹಾಗೂ ಸಮಯಕ್ಕೆ ಬೆಲೆಯನ್ನು ಕೊಡುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗದು ಇಡುವ ಸ್ಥಳದಲ್ಲಿ ಈ ಕಾಯಿಯನ್ನಿ ಇಟ್ಟರೆ ಹಣದ ಸಮಸ್ಯೆ ದೂರ