Select Your Language

Notifications

webdunia
webdunia
webdunia
webdunia

ನಗದು ಇಡುವ ಸ್ಥಳದಲ್ಲಿ ಈ ಕಾಯಿಯನ್ನಿಟ್ಟರೆ ಹಣದ ಸಮಸ್ಯೆ ದೂರ

ನಗದು ಇಡುವ ಸ್ಥಳದಲ್ಲಿ ಈ ಕಾಯಿಯನ್ನಿಟ್ಟರೆ ಹಣದ ಸಮಸ್ಯೆ ದೂರ
ಬೆಂಗಳೂರು , ಮಂಗಳವಾರ, 25 ಆಗಸ್ಟ್ 2020 (07:31 IST)
ಬೆಂಗಳೂರು : ಮನೆಯಲ್ಲಿ ಸದಾಕಾಲ ಹಣವಿರಬೇಕು. ಮನೆಯವರು ಇಷ್ಟಪಟ್ಟಿದ್ದನ್ನು ತೆಗೆದುಕೊಳ್ಳಬೇಕು ಎಂಬ ಹಂಬಲವಿರುತ್ತದೆ. ಅದಕ್ಕಾಗಿ ನಗದು ಇಡುವ ಸ್ಥಳದಲ್ಲಿ ಈ ಕಾಯಿಯನ್ನಿ ಇಡಿ.

ಶುಕ್ರವಾರದಂದು ಕಸ್ತೂರಿ ಕಾಯಿಯನ್ನು ಪೂಜಾ ಕೋಣೆಯಲ್ಲಿಟ್ಟು ಅದಕ್ಕೆ ಅರಶಿನ ಕುಂಕುಮ, ಹೂ, ಗಂಧವನ್ನು ಇಟ್ಟು ಸಂಕಲ್ಪ ಮಾಡಿಕೊಂಡು ಪಾಯಸವನ್ನು ನೈವೇದ್ಯವನ್ನು ಸಮರ್ಪಿಸಿ. ಬಳಿಕ ಮರುದಿನ ನಿಮ್ಮ ನಗದು ಇಡುವ ಸ್ಥಳದಲ್ಲಿ ಯಾರಿಗೂ ಕಾಣದಂತೆ ಇಟ್ಟುಬಿಡಿ. ಇದರಿಂದ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಎದುರಾಗುವುದಿಲ್ಲ.

 

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಲಕ್ಷ್ಮೀದೇವಿ ಸದಾ ನೆಲೆಸಿರಲು ಈ ಹೂವಿನಿಂದ ಹೀಗೆ ಮಾಡಿ