Select Your Language

Notifications

webdunia
webdunia
webdunia
webdunia

ಈ ವಸ್ತುವನ್ನು ಮನೆಯಲ್ಲಿಟ್ಟರೆ ದುಷ್ಟ ಶಕ್ತಿಗಳು ಮನೆಯೊಳಗೆ ಪ್ರವೇಶಿಸಲ್ಲ

ಈ ವಸ್ತುವನ್ನು ಮನೆಯಲ್ಲಿಟ್ಟರೆ ದುಷ್ಟ ಶಕ್ತಿಗಳು ಮನೆಯೊಳಗೆ ಪ್ರವೇಶಿಸಲ್ಲ
ಬೆಂಗಳೂರು , ಮಂಗಳವಾರ, 22 ಜನವರಿ 2019 (09:11 IST)
ಬೆಂಗಳೂರು : ಮನೆಗೆ ಮಾಟ ಮಾಡಿದರೆ ಆ ಮನೆಯಲ್ಲಿ ಎಲ್ಲರೂ ಅನಾರೋಗ್ಯಕ್ಕೊಳಗಾಗುತ್ತಾರೆ, ಎಷ್ಟು ದುಡಿದರೂ ಅದು ಅವರಿಗೆ ದಕ್ಕುವುದಿಲ್ಲ, ಯಾವಾಗಲೂ  ಜಗಳ,  ಕಿತ್ತಾಟ ನಡೆಯುತ್ತಿರುತ್ತದೆ. ಇಂತಹ ಮಾಟ ಮಂತ್ರ, ದುಷ್ಟಶಕ್ತಿಗಳಿಂದ ನಿಮ್ಮ ಮನೆಯನ್ನು ಕಾಪಾಡಲು ಈ ವಸ್ತುವನ್ನು ನಿಮ್ಮ ಮನೆಯಲ್ಲಿ ಇಡಬೇಕು.


ನಿಮ್ಮ ಮನೆಯಲ್ಲಿ ‘ಬೆಚಕ’ವನ್ನು ತಂದು ಇಡಬೇಕು. ಬೆಚಕ(Cyanotis Axillaris) ಇದೊಂದು ಅದ್ಭುತವಾದ ವಸ್ತು. ಇದು ದುಷ್ಟಶಕ್ತಿಗಳನ್ನು ಮನೆಯಿಂದ ಹೊರಹಾಕುತ್ತದೆ. ಇದನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಅಥವಾ ದೇವರ ಮನೆಯಲ್ಲಿಟ್ಟು ಪೂಜೆ ಮಾಡಿದರೆ ಯಾವ ದುಷ್ಟ ಶಕ್ತಿಯೂ ಮನೆಯೊಳಗೆ ಪ್ರವೇಶಿಸುವುದಿಲ್ಲ.


ಆದ್ದರಿಂದಲೇ ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಮನೆಯ ಹೊಸ್ತಿಲು ಹಾಕಿಸುವಾಗ ಬೆಚಕವನ್ನು ತಂದು ಇಟ್ಟು ಪೂಜೆ ಮಾಡುತ್ತಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೇಷ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?