Select Your Language

Notifications

webdunia
webdunia
webdunia
webdunia

ಗೃಹಸ್ಥರ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ದೀಪ ಉರಿಯಲೇಬಾರದು

ಗೃಹಸ್ಥರ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ದೀಪ ಉರಿಯಲೇಬಾರದು
ಬೆಂಗಳೂರು , ಸೋಮವಾರ, 21 ಜನವರಿ 2019 (11:35 IST)
ಬೆಂಗಳೂರು : ಪ್ರತಿಯೊಬ್ಬರು ಪ್ರತಿದಿನ ಮನೆಯಲ್ಲಿ ದೇವರ ಮುಂದೆ ದೀಪ ಹಚ್ಚುತ್ತಾರೆ. ಇದರಿಂದ ಮನೆಗೆ ಶ್ರೇಯಸ್ಸು ಉಂಟಾಗುತ್ತದೆ. ಆದರೆ ಗ್ರಹಸ್ಥರ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ದೀಪವನ್ನು ಹಚ್ಚಲೇಬಾರದು.


ಹೌದು. ಗ್ರಹಸ್ಥರ ಮನೆಯಲ್ಲಿ ಅಖಂಡ ದೀಪ(ನಿರಂತರ ದೀಪ) ಉರಿಯಬಾರದು. ಅದರಿಂದ ಮನೆಯೊಡತಿಗೆ ಶಾಂತಿ ಇರುವುದಿಲ್ಲ. ಯಾವಾಗಲೂ ಆಕೆಯ ಆರೋಗ್ಯ ಕೆಡುತ್ತಿರುತ್ತದೆ. ಆಕೆಗೆ ಯಾವಾಗಲೂ ಮಾನಸಿಕ, ದೈಹಿಕ ಸಮಸ್ಯೆ ಕಾಡುತ್ತಿರುತ್ತದೆ.


ಆದರೆ ಈ ಅಖಂಡ ದೀಪವನ್ನು ದೇವಸ್ಥಾನದಲ್ಲಿ, ಬ್ರಹ್ಮಚರ್ಯರ ಮನೆಯಲ್ಲಿ ಉರಿಸಬಹುದು ಎಂದು ಪಂಡಿತರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇವುಗಳನ್ನು ಉಡುಗೊರೆ ಕೊಟ್ಟರೆ ನಮಗೆ ಅದೃಷ್ಟ