Select Your Language

Notifications

webdunia
webdunia
webdunia
webdunia

ಈ ಪಕ್ಷಿಯ ಪೋಟೋ ಮನೆಯಲ್ಲಿದ್ದರೆ ದಂಪತಿಗಳು ಯಾವಾಗಲೂ ಜೊತೆಯಾಗಿರುತ್ತಾರಂತೆ

ಈ ಪಕ್ಷಿಯ ಪೋಟೋ ಮನೆಯಲ್ಲಿದ್ದರೆ ದಂಪತಿಗಳು ಯಾವಾಗಲೂ ಜೊತೆಯಾಗಿರುತ್ತಾರಂತೆ
ಬೆಂಗಳೂರು , ಗುರುವಾರ, 9 ಮೇ 2019 (09:21 IST)
ಬೆಂಗಳೂರು : ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಮನೆಯ ವಾಸ್ತುದೋಷ ನಿವಾರಣೆಯಾಗಿ ಸುಖ,ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಹಾಗೇ ಈ ಪಕ್ಷಿಯ ಪೋಟೋವನ್ನು ಮನೆಯಲ್ಲಿಟ್ಟರೆ ದಂಪತಿಗಳು ಅನ್ಯೋನ್ಯವಾಗಿರುತ್ತಾರಂತೆ.



ಮ್ಯಾಂಡರಿನ್‌ ಬಾತುಕೋಳಿಗಳು ದಾಂಪತ್ಯ ವಿಶ್ವಾಸಕ್ಕೆ ಸಂಕೇತಗಳಾಗಿವೆ. ಇವು ಯಾವಾಗಲೂ  ಜೊತೆಯಾಗಿಯೇ ತಿರುಗಾಡುವುದರಿಂದ ಜೊತೆಗಾರನ ಮೇಲೆ ತುಂಬ ಪ್ರೀತಿಯನ್ನು ಹೊಂದಿರುತ್ತವೆ ಮತ್ತು ಅವು ತಮ್ಮ ಜೊತೆಗಾರ / ಳು ಮೃತಪಟ್ಟಾಗ, ಅಗಲಿದಾಗ ತುಂಬ ನೊಂದುಕೊಳ್ಳುತ್ತವೆ.

 

ಆದ್ದರಿಂದ ಮ್ಯಾಂಡರಿನ್‌ ಬಾತುಕೋಳಿಗಳು ದಾಂಪತ್ಯ ಜೀವನ ಸುಖಕ್ಕೆ ಮತ್ತು ವಿಶ್ವಾಸಕ್ಕೆ ಸಂಕೇತವಾಗಿವೆ. ಈ ಬಾತುಕೋಳಿಗಳ ಪೋಟೋವನ್ನು ಮನೆಯ ರೂಮಿನಲ್ಲಿ ಅದರಲ್ಲೂ ಮಲಗುವ ಕೋಣೆಯಲ್ಲಿಟ್ಟರೆ ದಂಪತಿಗಳು ಜೀವಮಾನಪರ್ಯಂತ ಒಟ್ಟಿಗೆ ಇರುತ್ತಾರೆ. ಅದಕ್ಕಾಗಿ ಇವುಗಳನ್ನು ಮದುವೆಯ ಕಾಣಿಕೆಯಾಗಿ ಕೊಡಲಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಯಾವ ರಾಶಿಗೆ ಯಾವ ರಾಶಿಯವರೊಡನೆ ಸ್ನೇಹ ಮೂಡುತ್ತದೆ?