Publish Date: Thu, 09 May 2019 (07:19 IST)
Updated Date: Thu, 09 May 2019 (07:21 IST)
ಬೆಂಗಳೂರು: ಕೆಲವೊಂದು ರಾಶಿಯವರ ಸ್ವಭಾವಗಳು ಬೇರೆ ಬೇರೆಯಾಗಿರುತ್ತದೆ. ಹಾಗೇ ಕೆಲವೊಂದು ರಾಶಿಯವರು ಪರಸ್ಪರ ಬೇಗನೇ ಹೊಂದಿಕೊಳ್ಳುತ್ತಾರೆ. ಯಾವ ರಾಶಿಯವರು ಯಾವ ರಾಶಿಯವರ ಸಂಗ ಮಾಡಿದರೆ ಹೆಚ್ಚು ಹೊಂದಾಣಿಕೆಯಿಂದ ಇರುತ್ತಾರೆ ನೋಡೋಣ.
ಸಿಂಹ ಮತ್ತು ವೃಶ್ಚಿಕಾ
ಸಿಂಹ ಮತ್ತು ತುಲಾ ರಾಶಿಯವರು ಚೈತನ್ಯ ಶೀಲರು. ಹಾಗಾಗಿ ಈ ರಾಶಿಯವರು ಬೇಗನೇ ಹೊಂದಿಕೊಳ್ಳುತ್ತಾರೆ. ಸಿಂಹ ರಾಶಿಯವರಲ್ಲಿ ಸುಪ್ತ ಆಕಾಂಕ್ಷೆಗಳು ಹೆಚ್ಚಿದ್ದರೆ ವೃಶ್ಚಿಕ ರಾಶಿಯವರು ಪ್ರೇಮಮಯಿಗಳು. ತಮ್ಮ ಸುತ್ತಲ ಪರಿಸರವನ್ನು ಅದರಲ್ಲೂ ಆಪ್ತರನ್ನು ಹೆಚ್ಚು ಪ್ರೀತಿಸುತ್ತಾರೆ. ಅದಾಗ್ಯೂ ಎರಡೂ ರಾಶಿಯವರು ಸ್ವ ಹಿತಾಸಕ್ತಿಗೆ ಹೆಚ್ಚು ಒತ್ತು ಕೊಡುತ್ತಾರೆ. ಒಮ್ಮೆ ಒಂದಾದರೆ ಅವರ ಸಂಬಂಧ ಗಟ್ಟಿಯಾಗಿರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ