Webdunia - Bharat's app for daily news and videos

Install App

Horoscope 2025: ಕನ್ಯಾ ರಾಶಿಯವರಿಗೆ 2025 ರಲ್ಲಿ ಈ ಸಂಕಷ್ಟಗಳಿವೆ

Krishnaveni K
ಮಂಗಳವಾರ, 26 ನವೆಂಬರ್ 2024 (08:39 IST)
ಬೆಂಗಳೂರು: ಕನ್ಯಾ ರಾಶಿಯವರಿಗೆ 2025 ಕೌಟುಂಬಿಕವಾಗಿ ಏಳು-ಬೀಳುಗಳು ಎರಡೂ ಕಂಡುಬರಲಿದೆ. 2025 ರಲ್ಲಿ ಕೌಟುಂಬಿಕವಾಗಿ ಯಾವೆಲ್ಲಾ ಸಮಸ್ಯೆಗಳು ಬರಬಹುದು ಇಲ್ಲಿ ನೋಡಿ.

2025 ಕನ್ಯಾ ರಾಶಿಯವರಿಗೆ ಅಷ್ಟು ಸುಲಭದ ವರ್ಷವಲ್ಲ. ಕೌಟುಂಬಿಕವಾಗಿ ವರ್ಷದ ಮೊದಲಾರ್ಧ ಕಷ್ಟಗಳಿಂದ ಕೂಡಿರುತ್ತದೆ. ಎರಡನೇ ಅವಧಿಯಲ್ಲಿ ಪರಿಸ್ಥಿತಿ ಸುಧಾರಿಸಲಿದ್ದು, ಕುಟುಂಬದವರ ನಡುವೆ ಪರಸ್ಪರ ಸಹಕಾರವಿರಲಿದೆ.

2025 ರಲ್ಲಿ ವಿಶೇಷವಾಗಿ ಸಹೋದರ-ಸಹೋದರಿಯರ ನಡುವೆ ಭಿನ್ನಾಭಿಪ್ರಾಯಗಳು ಕಂಡುಬಂದೀತು. ಆದರೆ ಪೋಷಕರೊಂದಿಗಿನ ಸಂಬಂಧ ಉತ್ತಮವಾಗಿರಲಿದೆ. ನೆಂಟರಿಷ್ಟರ ಪ್ರೀತಿ ವಿಶ್ವಾಸ ಗಳಿಸಲಿದ್ದೀರಿ. ಆದರೆ ಎಷ್ಟೇ ಹತ್ತಿರದವರಾದರೂ ಮಾತನಾಡುವಾಗ ಎಚ್ಚರಿಕೆ ಅಗತ್ಯ.

ವೈವಾಹಿಕ ಜೀವನದಲ್ಲಿ ವರ್ಷದ ಆರಂಭದಲ್ಲಿ ಕೆಲವು ಸಮಸ್ಯೆಗಳು ಕಂಡುಬಂದೀತು. ಆದರೆ ಮೇ ಬಳಿಕ ಪರಿಸ್ಥಿತಿ ಸುಧಾರಣೆಯಾಗಲಿದೆ. ವರ್ಷಾಂತ್ಯದಲ್ಲಿ ಸಂಗಾತಿಯ ದೆಸೆಯಿಂದ ಆರ್ಥಿಕವಾಗಿಯೂ ಅಭಿವೃದ್ಧಿ ಪಡೆಯಲಿದ್ದೀರಿ. ಇತರೇ ಸಂಬಂಧಗಳಲ್ಲೂ ಮೇ ಬಳಿಕ ಸುಧಾರಣೆ ಕಂಡುಬರುವುದು.

ಆದರೆ ಸಹೋದರ ಸಂಬಂಧದಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳು ಕಂಡುಬಂದೀತು. ಆದರೆ ಆಗಸ್ಟ್ ಬಳಿಕ ಈ ಭಿನ್ನಾಭಿಪ್ರಾಯಗಳು ನಿವಾರಣೆಯಾಗಲಿದೆ. ಚಿಂತೆ ಬೇಡ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಹಾವಿಷ್ಣುವಿನ ಕೃಪೆಗಾಗಿ ಇಂದು ತಪ್ಪದೇ ಈ ಸ್ತೋತ್ರವನ್ನು ಪಠಿಸಿ

ವಿದ್ಯಾರ್ಥಿಗಳು ಯಶಸ್ಸಿಗಾಗಿ ಈ ಸ್ತೋತ್ರವನ್ನು ಓದಿ

ನಾಗರಪಂಚಮಿ ದಿನವಾದ ಇಂದು ತಪ್ಪದೇ ಈ ಮಂತ್ರ ಜಪಿಸಿ

ಕಾಲಭೈರವಾಷ್ಟಕಂ ಸ್ತೋತ್ರವನ್ನು ಕನ್ನಡದಲ್ಲಿ ಓದಿ

ಶನಿ ದೋಷ ಪರಿಹಾರಕ್ಕಾಗಿ ಶನಿ ಅಷ್ಟೋತ್ತರ ಶತನಾಮಾವಳಿ ಓದಿ

ಮುಂದಿನ ಸುದ್ದಿ
Show comments