Select Your Language

Notifications

webdunia
webdunia
webdunia
Thursday, 17 April 2025
webdunia

ನಿಮ್ಮ ಸಮಸ್ಯೆ ದೂರವಾಗಲು ಶ್ರಾವಣ ಮಾಸದಲ್ಲಿ ಈ ಗಿಡ ಮನೆಯಲ್ಲಿ ನೆಡಿ

ಬೆಂಗಳೂರು
ಬೆಂಗಳೂರು , ಗುರುವಾರ, 23 ಜುಲೈ 2020 (07:24 IST)
Normal 0 false false false EN-US X-NONE X-NONE

ಬೆಂಗಳೂರು : ಶ್ರಾವಣ ಮಾಸ ಆರಂಭವಾಗಿದ್ದು, ಈ ವೇಳೆ ಮಹಾವಿಷ್ಣುವಿನ ಹೆಸರು ಹೇಳಿ ಯಾವುದೇ ಕೆಲಸ ಮಾಡಿದರೂ ಒಂದು ಸಫಲವಾಗುತ್ತದೆ. ಹಾಗೇ ಶ್ರಾವಣ ಮಾಸದಲ್ಲಿ ಈ ಗಿಡ ಮನೆಯಲ್ಲಿ ನೆಟ್ಟರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.
 

ತುಳಸಿ ಗಿಡವನ್ನು ಶ್ರಾವಣ ಮಾಸದಲ್ಲಿ ನೆಟ್ಟರೆ ತುಂಬಾ ಒಳ್ಳೆಯದು. ಅದು ಸೊಂಪಾಗಿ ಬೆಳೆಯುತ್ತದೆ. ಅದರಲ್ಲೂ ಕೃಷ್ಣ ತುಳಸಿ ಹಾಗೂ ಲಕ್ಷ್ಮೀ ತುಳಸಿಯನ್ನು ಒಟ್ಟಾಗಿ ಸೇರಿಸಿ ನೆಡಬೇಕು. ಹಾಗೇ ಶ್ರಾವಣ ಮಾಸದಲ್ಲಿ ಎಲ್ಲರ ಮನೆಯಲ್ಲೂ ವಿಶೇಷ ಪೂಜೆ ಮಾಡುತ್ತಾರೆ. ಆ ವೇಳೆ ನೈವೇದ್ಯ ಅರ್ಪಿಸುವಾಗ ತುಳಸು ದಳವನ್ನು ನೀರಿಗೆ ಅದ್ದಿ ಅದರಿಂದ ನೈವೇದ್ಯವನ್ನು ಸಮರ್ಪಿಸಿದರೆ  ನಿಮಗೆ ಪೂಜಾ ಫಲ ದೊರೆಯುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ 44 ವರ್ಷದವರೆಗೂ ಈ 3 ರಾಶಿಯವರಿಗೆ ಕುಬೇರ ಯೋಗ