Select Your Language

Notifications

webdunia
webdunia
webdunia
webdunia

ಸ್ಕಿನ್ ಬಿಳಿಯಾಗಲು ಈ ಪ್ಯಾಕ್ ನ್ನು ಹಚ್ಚಿ

ಸ್ಕಿನ್ ಬಿಳಿಯಾಗಲು ಈ ಪ್ಯಾಕ್ ನ್ನು ಹಚ್ಚಿ
ಬೆಂಗಳೂರು , ಬುಧವಾರ, 22 ಜುಲೈ 2020 (09:46 IST)
Normal 0 false false false EN-US X-NONE X-NONE

ಬೆಂಗಳೂರು : ಹುಡುಗಿಯರು ಮುಖದ ಸ್ಕಿನ್ ಬಿಳಿಯಾಗಲು ಹಲವು ಹರಸಾಹಸ ಪಡುತ್ತಾರೆ. ಅದಕ್ಕಾಗಿ ಈ ಪ್ಯಾಕ್ ನ್ನು ಬಳಸಿದರೆ ಕಲೆರಹಿತ ಆರೋಗ್ಯಕರ ಸ್ಕೀನ್ ನಿಮ್ಮದಾಗುತ್ತದೆ.

2 ವಿಟಮಿನ್ ಸಿ ಮಾತ್ರೆಯನ್ನು ಪುಡಿ ಮಾಡಿ ಅದಕ್ಕೆ ವಿಟಮಿನ್ ಇ ಆಯಿಲ್ 1 ಚಮಚ, ಅಲೋವೆರಾ ಜೆಲ್ 2 ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದನ್ನು ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ವಾಶ್ ಮಾಡಿ. ಹೀಗೆ ಮಾಡುತ್ತಾ ಬಂದರೆ ಮುಖದಲ್ಲಿರುವ ಕಪ್ಪುಕಲೆಗಳು ಮಾಯವಾಗಿ  ಸ್ಕೀನ್ ಬಿಳಿಯಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ದಾಸವಾಳ ಗಿಡ ಚೆನ್ನಾಗಿ ಹೂ ಬಿಡಬೇಕೆಂದರೆ ಈ ಟಾನಿಕ್ ಹಾಕಿ